
ಕುಷ್ಟಗಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕ ಅಮರೇಗೌಡ ಬಯ್ಯಾಪುರ ಪಾಟೀಲ್ ಭೇಟಿ .........
ಕುಷ್ಟಗಿ ತಾಲೂಕಿನ ಹನುಮನಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕರಾದ ಅಮರೇಗೌಡ ಬಯ್ಯಾಪುರ ಪಾಟೀಲ್ ಭೇಟಿ ನೀಡಿ ಆಸ್ಪತ್ರೆಯಲ್ಲಿ ಕೊರೋನ್ ವೈರಾಸ್ ಹಾಗೂ ಮೂಲಸೌಲಭ್ಯ ಬಗ್ಗೆ ವಿಚಾರಿಸಿದರು.ಆಸ್ಪತ್ರೆಗೆ ಎಂಬಿಬಿಎಸ್ ವೈದ್ಯರ ನೇಮಕಕ್ಕೆ ಪ್ರಯತ್ನಿಸುದಾಗಿ ಭರವಸೆ ನೀಡಿದ್ದರು.ಈ ಸಂದರ್ಭಗಳಲ್ಲಿ ವೈದ್ಯರಾದ ಸಂತೋಷಕುಮಾರ ಹಾದಿಮನಿ ಆಸ್ಪತ್ರೆಯಲ್ಲಿ ರೋಗಿಗಳನ್ನು ಥರ್ಮಲ್ ತಂತ್ರಜ್ಞಾನವನ್ನು ಬಳಸಿ ತಪಾಸಣೆ ಮಾಡಲಾಯಿತು ಯಾವುದೇ ರೀತಿಯ ಕೋರೋನ್ ವೈರಸ್ ಕಾಯಿಲೆ ಕಂಡುಬಂದಿಲ್ಲ ಎಂದು ಹೇಳಿದರು ಈ ಸಂದರ್ಭದಲ್ಲಿ ಶೇಖರಗೌಡ ಮಾಲಿಪಾಟೀಲ್,ಸೋಮಶೇಖರ್ ವೈಜಪೂರ,ಬಸವಂತಪ್ಪ ಕುರುಬನಾಳ,ಕಲ್ಲಪ್ಪ ತಳವಾರ,ಮಂಜುನಾಥ ಮುಷ್ಟಿಗೇರಿ, ಮಲ್ಲಿಕಾರ್ಜುನ ಹಾದಿಮನಿ, ಗುರುಪಡಗೌಡ,ಮುತ್ತನ್ನಾಹೋಸುರು,ಪರಸಪ್ಪ ಪ್ಯಾಟಿ, ಶೇಖರ ಪೂಜಾರ ಹಾಗೂ ಆಸ್ಪತ್ರೆ ಸಿಬ್ಬಂದಿಗಳಾದ ನಿರ್ಮಲ್ ಹಿರೇಮಠ, ಡಿ ಎಸ್ ಹಿರೇಮಠ,ಮುತ್ತವ್ವ, ಗಣೇಶ,ಕಲ್ಲಕಪ್ಪ, ಉಮಾಚೆಗೇರಿ,ಸದಾಂ, ದಾವಾಲಸಾಬ,ರತ್ನ ಕುಂಬಾರ ಉಪಸ್ಥಿತರಿದ್ದರು.
ವರದಿ ಶರಣಪ್ಪ ಕುಂಬಾರ ತಾವರಗೇರಾ