ಕರ್ನಾಟಕ ರಾಜ್ಯ ಬಜೆಟ್ 2020: ಪೊಲೀಸ್ ರಿಗೆ ಗೃಹ ಭಾಗ್ಯ
ಸಿಎಂ ಯಡಿಯೂರಪ್ಪ ಅವರು ಇಂದು 2020-21 ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ಇದರಲ್ಲಿ ಪೊಲೀಸ್ ಇಲಾಖೆಗೆ ಹಲವಾರು ಯೋಜನೆಗಳನ್ನು ಹೊರಡಿಸಲಾಗಿದೆ.
ಪೊಲೀಸ್ ಸಿಬ್ಬಂದಿಗೆ ಗೃಹ ಭಾಗ್ಯ ಯೋಜನೆ ಜಾರಿಗೆ ತರಲಾಗುವುದು.ಈ ಯೋಜನೆಗಾಗಿ 200 ಕೋಟ್ಟಿ ರೂ. ಮೀಸಲಿಡಲಾಗುವುದು.ಬೆಂಗಳೂರು ಪೊಲೀಸ್ ಇಲಾಖೆಗೆ ಹೊಸ ಹೊಯ್ಸಳ ವಾಹನ ಸೌಲಭ್ಯ ಕಲ್ಪಿಸಲಿದ್ದು, ಅದಕ್ಕಾಗಿ ಹೊಸ 75 ಹೊಯ್ಸಳ ವಾಹನ ನೀಡಲಾಗುವುದು.