
ಶಾಸಕ ಅಜಯ ಸಿಂಗ್ ರನ್ನು ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಿದ ಆರೋಗ್ಯ ಸಿಬ್ಬಂದಿ....
ರಾಜ್ಯದಲ್ಲಿ ಕಿಲ್ಲರ್ ಕೊರೊನಾ ದಿನೇ ದಿನೇ ತನ್ನ ಹಿಡಿತವನ್ನು ಬಿಗಿಗೋಳಿಸುತ್ತಿರುವ ಬೆನ್ನಲ್ಲೆ ರಾಜ್ಯದಲ್ಲಿ ತಪಾಸಣೆಯನ್ನು ತೀವ್ರಗೋಳಿಸಲಾಗಿದೆ ಪ್ರತಿಯೊಂದು ಚೆಕ್ ಪೋಸ್ಟ್ ನಲ್ಲೂ ಜನರನ್ನು ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಲಾಗುತ್ತಿದೆ.
ಇನ್ನು ಕೊವೀಡ್ 19 ಮಹಾಮಾರಿ ವಿರುದ್ಧ 2.0 ಲಾಕ್ ಡೌನ್ ಹಿನ್ನೆಲೆಯಲ್ಲಿ ಶನಿವಾರ ತಾವರಗೇರಾ ಸಮೀಪದ ಕಿಲ್ಲಾರಟ್ಟಿ ಚೆಕ್ ಪೋಸ್ಟ್ ನಲ್ಲಿ ಜೇವರ್ಗಿ ಶಾಸಕರಾದ ಅಜಯಸಿಂಗ್ ರವರನ್ನು ಥರ್ಮಲ್ ಸ್ಕ್ಯಾನಿಂಗ್ ಹಾಗೂ ತಪಾಸಣೆ ಮಾಡಲಾಯಿತು.
ಹಿರಿಯ ಆರೋಗ್ಯ ಸಹಾಯಕ ಕಿಶೋರ್ ಕಾಂಬಳ್ಳೆ ಶಾಸಕ ಅಜಯ್ ಸಿಂಗ್ ರನ್ನು ಥರ್ಮಲ್ ಸ್ಕ್ರೀನಿಂಗ್ ಮೂಲಕ ಪರಿಕ್ಷೀಸಿದರು.ಈ ಸಂದರ್ಭದಲ್ಲಿ ಸಿ.ಆರ್.ಪಿ ಅಮರೇಗೌಡ ಜುಮಾಲಾಪುರ,ಪೋಲಿಸ್ ಪೇದೆ ಗುಂಡಪ್ಪ ಪೂಜಾರ್ ಉಪಸ್ಥಿತರಿದ್ದರು.
ವರದಿ ಶರಣಪ್ಪ ಕುಂಬಾರ ತಾವರಗೇರಾ