4.jpeg)
ಹಣ ಹಾಗು ಚಿನ್ನಾಭರಣಕ್ಕಾಗಿ ವೃದ್ಧೆಯ ಕೊಲೆ....
ಉಡುಪಿ:-ಒಂಟಿಯಾಗಿದ್ದ ವೃದ್ಧೆಯನ್ನು ಚಿನ್ನಾಭರಣ ಹಾಗೂ ಹಣದಾಸೆಗೆ ಉಸಿರುಗಟ್ಟಿಸಿ ಕೊಲೆಮಾಡಿರುವ ಘಟನೆಯು ನಿಟ್ಟೂರಿನಲ್ಲಿ ನೆಡೆದಿದೆ.
ರಾತ್ರಿ ಮಹಿಳೆ ಮಲಗಿರುವ ಸಂದರ್ಭದಲ್ಲಿ ತಲೆದಿಂಬಿನಿಂದ ಉಸಿರುಘಟ್ಟಿಸಿ ಕೊಲೆ ಮಾಡಲಾಗಿದೆ ಬಳಿಕ ಕಿವಿ ಒಲೆ, ಮೈಮೇಲಿನ ಹಾಗೂ ಕಪಾಟಿನಲ್ಲಿದ್ದ ಚಿನ್ನಾಭರಣ ಸಹಿತ 60,000 ಸಾವಿರ ನಗದನ್ನ ದೋಚಿದ್ದಾರೆ.
ಕೊಲೆಯಾದ ದುರ್ದೈವಿಯು ನಿಟ್ಟೂರು ಕೃಷ್ಟಮೂರ್ತಿ ನಗರದ ಮಾರುತಿ ಕಾಮತ್ ಕೊಲೆಯಾದ ದುರ್ದೈವಿ
ದುಷ್ಕರ್ಮಿಗಳು ಗುರುವಾರ ತಡರಾತ್ರಿ ಕೊಲೆಗೈದು ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದಾರೆ.
ಕೊಲೆಯಾಗಿರುವ ದುರ್ದೈವಿಯು ಮಗಳಾದ ಶಾಂತಿಯಾನೆ ದಿವ್ಯನಾಯಕ ಅವರು ಕೂಡಲೇ ಹತ್ತಿರದಲ್ಲಿದ್ದ ಉಡುಪಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ.