
ಪೌರತ್ವ ಮಸೂದೆ ಬೆಂಬಲಿಸಿ ಬೃಹತ್ ರ್ಯಾಲಿ
ಪೌರತ್ವ ತಿದ್ದುಪಡಿ ಕಾಯ್ದೆಗೆ ದೇಶದಾದ್ಯಂತ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇದೆ.
ಈಶಾನ್ಯ ರಾಜ್ಯಗಳಲ್ಲಿ ಹಿಂಸಾಚಾರಕ್ಕೂ ತಿರುಗಿ ಅಲ್ಲಿಂದ ಕಾವು ಮಂಗಳೂರಿಗೂ ಕೂಡ ಹಬ್ಬಿದೆ . ಮಂಗಳೂರಿನಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಅವರ ಗುಂಡೇಟಿಗೆ ಇಬ್ಬರು ಅಸು ನೀಗಿದ್ದಾರೆ .
ಇಂದು ಬೆಂಗಳೂರಿನಲ್ಲಿ ಕಾಯಿದೆ ಪೌರತ್ವ ಕಾಯಿದೆ ಬೆಂಬಲಿಸಿ ಬೃಹತ್ ಬೈಕ್ ರಾಲಿ ನಡೆಸಲು ವಿವಿಧ ಸಂಘಟನೆಗಳು ಸಜ್ಜಾಗಿವೆ .
ದಿನಾಂಕ ೨೨- ೧೨- ೧೯
ಸ್ಥಳ ಟೌನ್ ಹಾಲ್