ಬ್ರಿಟನ್ ವಿಮಾನಯಾನವನ್ನು ನಿಷೇಧಿಸಿದ ಭಾರತ
ಮಧ್ಯರಾತ್ರಿ ಬ್ರಿಟನ್‌ಗೆ ಹೋಗುವ ಮತ್ತು ಬರುವ ಎಲ್ಲ ವಿಮಾನಗಳ ಸಂಚಾರರವನ್ನು 22 ಡಿಸೆಂಬರ್ ಯಿಂದ 31 ಡಿಸಂಬರ್ ಮದ್ಯರಾರ್ತಿ ತನಕ ನಿಲ್ಲಿಸಲಾಗಿದೆ. ಹೊಸ ಬಗೆಯ ಕೊರೊನಾ ವೈರಸ್ ಕಾಣಿಸಿಕೊಂಡಿದರಿಂದ ಬ್ರಿಟನ್ ನಿಂದ್ದ ರಾಜ್ಯಕ್ಕೆ ಬರುವವರನ್ನು ಏಳು ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಿಸಲಾಗುತದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದಾರೆ.
ಮಂಗಳವಾರದವರೆಗೂ ಬ್ರಿಟನನಿಂದ ಬರುವ ಪ್ರಯಾಣಿಕರನ್ನಿ ಕೊವಿಡ್ ಪರಿಕ್ಷೆಗೆ ಒಳಪದಿಸಲಾಗುವುದು ಸೋಂಕು ಪತ್ತೆಯಾಗದ ವ್ಯಕ್ತಿಗಳು ಕೂಡ ಏಳು ದಿವಸ ಮನೆಯಲಿಯೆ ಕ್ವಾರಂಟೈನ್ ಅಗಬೆಕು ಹಾಗು ಅವರ ಮೇಲೆ ವೈದ್ಯರ ನಿಗಾ ಇರುತದೆ ಎಂದು ಹೇಳಿದ್ದಾರೆ
ಕೆವಲಾ ಭಾರತ ಮಾತ್ರ ವಲದೆ ಟರ್ಕಿ ,ಫ್ರಾನ್ಸ್, ಜರ್ಮನ್, ಇಟಲಿ, ನೆದರ್‌ಲ್ಯಾಂಡ, ಬೆಲ್ಜಿಯಂ ಹಾಗು ಹಲಾವಾರು ದೆಶಗಳು ಕೂಡ ಬ್ರಿಟನ್ ವಿಮಾನಯಾನವನ್ನು ನಿಷೇಧಿಸಿದೆ. ಹಾಗು ಬ್ರಿಟನ್‌ನಾ ಪ್ರದಾನ ಮಂರ್ತಿ ಬೋರಿಸ್ ಜಾನ್ಸನ್ ದಕ್ಷಿಣ ಇಂಗ್ಲೆಂಡ್ನಲ್ಲಿ ಕ್ರಿಸ್ಮಸ್ ಶಾಪಿಂಗ್ ಮತ್ತು ಕೂಟಗಳನು ನಿಷ ಧಿಸಿದೆ.
ವರದಿ :ಮೊನೀಕ