ಕೇಂದ್ರ ಸರ್ಕಾರದ ಪ್ರಕಾರ ದೇಶದಲ್ಲಿ ಶೇ70-80% ಇಂಧನದ ಬೇಡಿಕೆ ಕುಸಿದಿದೆ.
ಕೇಂದ್ರ ಸರ್ಕಾರದ ಪ್ರಕಾರ ದೇಶದಲ್ಲಿ ಶೇ70-80% ಇಂಧನದ ಬೇಡಿಕೆ ಕುಸಿದಿದೆ. ಮೂರುವಾರದ ತೈಲ ಬೆಲೆ ಏರಿಕೆಯೆ ಕಾರಣ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್.
ದೇಶದ ಹಾಗೂ ವಿಶ್ವದ ಆರ್ಥಿಕ ಪರಿಸ್ಥಿತಿ ಈಗ ಸವಾಲಿನ ಘಟ್ಟದಲ್ಲಿ ಇದೆ. ಸೋಮವಾರ ಮಾತನಾಡಿದ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್. ಭಾರತದ ಆರ್ಥಿಕ ಸ್ಥಿತಿ ಕೊರೊನಾದ ಕಾರಣ ಹಾಗೂ ಏಪ್ರಿಲ್ ಮೇ ತಿಂಗಳಿನಲ್ಲಿ ಸಂಭವಿಸಿದ್ದ ಲಾಕ್ಡೌನ್ ಮತ್ತಿತ್ತರ , ಆರ್ಥಿಕ ಚಟುವಟಿಕೆ ಮೇಲಿನ ನಿರ್ಬಂಧವೇ ಕಾರಣ . ಡೀಸಲ್ ಬೆಲೆಯಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಮೂರು ವಾರದಲ್ಲಿ ಸತತ 22ಬಾರಿಗೆ ಏರಿಕೆಯಾದ ಸರ್ವಕಾಲಿಕ ಇತಿಹಾಸ ವೆಂದು ಸಹ ಹೇಳಿದ್ದಾರೆ. ರಾಜ್ಯದಿಂದ ರಾಜ್ಯಕ್ಕೆ ಬೆಲೆಯಲ್ಲಿನ ಎರಿಕೆ ಸಹ ಪ್ರಸ್ತಾಪಿಸಿದ್ದಾರು.ಜೂನ್ 7 ರಿಂದ 9ರೂ17ಪೈಸೆ ಪೆಟ್ರೋಲ್ ಮೇಲಿನ ಏರಿಕೆ ಹಾಗೂ ಡೀಸಲ್ ಮೇಲೆ 11ರೂ14ಪೃಸೆ ಹೆಚ್ಚಾಗಿದೆ.
ವಿಶ್ವದ್ಯಾಂತ ತೈಲ ಬಿಕ್ಕಟ್ಟು ತಲೆದೋರಿದೆ. ಜನವರಿಯಲ್ಲಿ 64ಡಾಲರ್ ಪ್ರತಿ ಬ್ಯಾರಲ್ ನಿಂದ ಫೆಬ್ರವರಿಯಲ್ಲಿ 55 ಡಾಲರ್ ಪ್ರತಿ ಬ್ಯಾರೆಲ್ ಕುಸಿದ್ದೆ.1991 ರಿಂದ ಸಂಭವಿಸಿದ್ದ ಸರ್ವಕಾಲಿಕ ದರ ಸಮರ ಎಂದು ಉಲ್ಲೇಖಿಸಿದ್ದರು.ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆಗಳೂಂದಿಗೆಅಮೆರಿಕಾ ಮಾಡುತ್ತಿರುವ ದರ ಸಮರವು ಪ್ರಮುಖ ಕಾರಣ ಎಂದ್ದರು.