ವಿಂಡೀಸ್ ಕ್ರಿಕೆಟಿಗ ಸ್ಯಾಮಿಗೆ ಪಾಕ್ ಪೌರತ್ವ
ಅತೀ ಹಿಂದುಳಿದ ಹಾಗೂ ಭಯೋತ್ಪಾದಕ ಕೃತ್ಯಗಳಿಂದಲೇ ಸದಾ ಮುಂಚೂಣಿಯಲ್ಲಿರುವ ಪಾಕಿಸ್ತಾನದ ಪ್ರಜೆಯಾಗಲಿದ್ದಾರೆ ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಡೆರೇನ್ ಸ್ಯಾಮಿ.
ಸ್ಯಾಮಿಗೆ ಗೌರವ ಪೌರತ್ವ ನೀಡಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ ಎಂದು ಪಿಸಿಬಿ ಕ್ರಿಕೆಟ್ ಮಂಡಳಿ ತಿಳಿಸಿದೆ. ಶನಿವಾರ ಈ ಬಗ್ಗೆ ಮಾಹಿತಿ ನೀಡಿದ 'ಪಿಸಿಬಿ' ಪಾಕಿಸ್ತಾನ ಸರ್ಕಾರ ನೀಡುವ 'ಪ್ರತಿಷ್ಠಿತ ಪುರಸ್ಕಾರ' ಇದಾಗಿತ್ತು ಮಾರ್ಚ್ ಇಪ್ಪತ್ತ್ಮೂರ ರಂದು ರಾಷ್ಟ್ರಪತಿ ಅರೀಫ್ ಅಲ್ವಿ ಅವರು ಪ್ರದಾನ ಮಾಡಲಿದ್ದಾರೆ' ಎಂದು ತಿಳಿಸಿದೆ .
ಇನ್ನು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ
ಬಹುವಾಗೆ ಚರ್ಚೆಯಾಗುತ್ತಿದೆ .