ದೇಶದಲ್ಲಿ 24 ಗಂಟೆಯಲ್ಲಿ 14,264 ಜನರಿಗೆ ಕೊರೊನಾ ಸೋಂಕು. 90 ಸೋಂಕಿತರ ಸಾವು .
ನವದೆಹಲಿ (ಫೆ .20):ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 14,264 ಜನರಿಗೆ ಸೋಂಕು ತಗುಲಿದೆ ಮತ್ತು 90 ಜನರು ಕೊರೊನ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಅರೋಗ್ಯ ಇಲಾಖೆ ದೃಢಪಡಿಸಿದೆ . ಈವರೆಗೆ ವರದಿಯಾದ ಒಟ್ಟಾರೆ ಕೊರೊನ ಪ್ರಕರಣಗಳ ಸಂಖ್ಯೆ1,09,91,651. ಆಗಿದೆ .
ದೇಶದಲ್ಲಿ ಒಟ್ಟು 1,45,634 ಸಕ್ರಿಯ ಪ್ರಕರಣಗಳಿದ್ದು ,ಇಲ್ಲಿವರೆಗೆ 1,06,89,715 ಸೋಂಕಿನಿಂದ ಗುಣಮುಖರಾಗಿದ್ದಾರೆ . ಈವರೆಗೆ 1,56,302 ಕೊರೊನ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಮತ್ತು ಇಲ್ಲಿವರೆಗು 1,10,85,176 ಜನರು ಲಸಿಕೆಯನ್ನು ಪಡೆದಿದ್ದಾರೆ ಎಂದು ಕೇಂದ್ರ ಅರೋಗ್ಯ ಸಚಿವಾಲಯ ತಿಳಿಸಿದೆ .
ವರದಿ :ಬಂಡಯ್ಯ ಹಿರೇಮಠ