ಆನ್ಲೈನ್ ನಿಶ್ಚಿತಾರ್ಥ....!

ಉತ್ತರ ಭಾರತದ ಜೋಡಿಯೊಂದು ಆನ್ಲೈನ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆನ್ಲೈನಲ್ಲಿ ಇಂದು ಎಲ್ಲ ರೀತಿಯ ವ್ಯಾಪಾರ, ಶಾಪಿಂಗ್, ಊಟ, ಅನೇಕ ಸೇವೆಗಳನ್ನು ಹಾಗೂ ಹಲವು ವಿಚಾರಗಳನ್ನು ನಮ್ಮ ಕೈ ಬೆರಳಿನ ತುದಿಯಲ್ಲಿ ಇಂಟರ್ನೆಟ್ ಮೂಲಕ ಮೊಬೈಲ್ನಲ್ಲಿ ದೊರೆಯುತ್ತದೆ. ಇದಕ್ಕೆ ಈಗ ನಿಶ್ಚಿತಾರ್ಥವು ಕೂಡ ಸೇರಿಕೊಂಡಿದೆ. ವಧು-ವರರು ವಿಡಿಯೋ ಕಾಲ್ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮನೆಮಂದಿಯಲ್ಲ ಸೇರಿಕೊಂಡು ವಿಡಿಯೋ ಕಾಲ್ ನಲ್ಲಿ ವಧುವರರಿಗೆ ನಿಶ್ಚಿತಾರ್ಥ ಮಾಡಿ ಎಲ್ಲರ ಗಮನಸೆಳೆದಿದ್ದಾರೆ. ಆನ್ಲೈನ್ ನಿಶ್ಚಿತಾರ್ಥ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮುಂದೆ ಇದು ಹೊಸ ಟ್ರೆಂಡ್ ಆಗುವುದರಲ್ಲಿ ಯಾವ ಸಂದೇಹವಿಲ್ಲ.