ಹ್ಯಾಟ್ಸ್ ಆಫ್ ಟು ಯೂ ಎಂದ ವಿರಾಟ್ ಕೊಹ್ಲಿ...!
ಹ್ಯಾಟ್ಸ್ ಆಫ್ ಟು ಯೂ ಎಂದ ವಿರಾಟ್ ಕೊಹ್ಲಿ....!
ಇಂಡಿಯಾ-ವೆಸ್ಟ್ ಇಂಡೀಸ್ ನಡುವಿನ ಪಂದ್ಯದ ಕೊನೆಕ್ಷಣದಲ್ಲಿ ಭಾರತದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ ಫಾಸ್ಟ್ ಬೌಲರ್ ಶಾರ್ದುಲ್ ಠಾಕೂರ್ ಗೆ ನಾಯಕ ಕೊಹ್ಲಿ ಹ್ಯಾಟ್ಸ್ ಆಫ್ ಟು ಯೂ ಎಂದು ಹೃದಯಸ್ಪರ್ಶಿ ಧನ್ಯವಾದ ತಿಳಿಸಿದ್ದಾರೆ.
ಶಾರ್ದುಲ್ ಠಾಕೂರ್ ಬ್ಯಾಟಿಂಗ್ ವೇಳೆ ಕುಣಿದು ಕುಪ್ಪಳಿಸಿದ ವಿರಾಟ್ ಟ್ಟೀಟ್ ಮೂಲಕ ಶಹಬ್ಬಾಸ್ ಮಚ್ಚಾ ಎಂದಿದ್ದಾರೆ.
ಮೂಲತಃ ಮಹಾರಾಷ್ಟ್ರದವರಾಗಿರುವ ಠಾಕೂರ್ ಗೆ ಮರಾಠಿ ಭಾಷೆಯಲ್ಲೇ ವಿರಾಟ್ ಕೊಹ್ಲಿ ವ್ಯಕ್ತಪಡಿಸಿ "ತುಲ ಮಾನ್ಲೆ ರೇ" ಠಾಕೂರ್ ಎಂದಿದ್ದಾರೆ. ಹ್ಯಾಟ್ಸ ಆಫ್ ಟು ಯೂ ಠಾಕೂರ್ ಎಂದರ್ಥ. ಹೀಗೆ ವಿರಾಟ್ ತಮ್ಮ ಟ್ವೀಟರ್ ಅಕೌಂಟ್ ನಲ್ಲಿ ಬರೆದುಕೊಂಡಿದ್ದಾರೆ