ನಿಮ್ಮ ಅಕೌಂಟ್ ನಲ್ಲಿರುವ ಹಣ ಯಾವಾಗ ಬೇಕಾದ್ರು ಮಾಯವಾಗಬಹುದು ಹುಷಾರ್...!

ವಿಶ್ವದ ಅತಿ ದೊಡ್ಡ ಡೇಟಾ ಕಳ್ಳತನವಾಗಿರುವ ಆಘಾತ ಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ವಾವಾ ಎಂಬ ಗ್ಯಾಸ್ ಸಂಸ್ಥೆಯ ಸರ್ವರ್ ರನ್ನು ಹ್ಯಾಕ್ ಮಾಡಿದ ಕಳ್ಳರು 3 ಕೋಟಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ನ ಮಾಹಿತಿಯನ್ನು ದೋಚಿದ್ದು ಅದನ್ನು ಈಗಾಗಲೇ ಮಾರಾಟ ಮಾಡಿರುವ ಮಾಹಿತಿ ಲಭ್ಯಬಾಗಿದೆ.

2019 ರಲ್ಲಿ ಬಾಂಗ್ಲಾ ಬ್ಯಾಂಕ್ ಒಂದಕ್ಕೆ ಆನ್ ಲೈನ್ ಕಳ್ಳರು ಕನ್ನ ಹಾಕಿದ ದೋಚಿದ ಪ್ರಕರಣ ಸುದ್ದಿಯಾಗಿತ್ತು. ಅದಾದ ನಂತರ ಮತ್ತೆ ಈ ಪ್ರಕರಣ ಬೆಳಕಿಗೆ ಬಂದಿರುವುದು ಅಂತಕ ಮೂಡಿಸಿದೆ.ಇದರಲ್ಲಿ ಏಷ್ಯನ್ ದೇಶ ಮಾಹಿತಿಗಳೆ ಜಾಸ್ತಿ ಇದ್ದು ಬಹಳಷ್ಟು ಜಾಗ್ರತೆಯಿಂದ ಇರಬೇಕಾಗಿದೆ. ಇಲ್ಲವಾದರೆ ಯಾವ ಸಂದರ್ಭದಲ್ಲಿಯೂ ನಿಮ್ಮ ಹಣ ಮಾಯವಾಗಬಹುದು.

ನಿಮ್ಮ ಅಕೌಂಟ್ ನಲ್ಲಿರುವ ಹಣ ಯಾವಾಗ ಬೇಕಾದ್ರು ಮಾಯವಾಗಬಹುದು ಹುಷಾರ್...!

ವಿಶ್ವದ ಅತಿ ದೊಡ್ಡ ಡೇಟಾ ಕಳ್ಳತನವಾಗಿರುವ ಆಘಾತ ಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ವಾವಾ ಎಂಬ ಗ್ಯಾಸ್ ಸಂಸ್ಥೆಯ ಸರ್ವರ್ ರನ್ನು ಹ್ಯಾಕ್ ಮಾಡಿದ ಕಳ್ಳರು 3 ಕೋಟಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ನ ಮಾಹಿತಿಯನ್ನು ದೋಚಿದ್ದು ಅದನ್ನು ಈಗಾಗಲೇ ಮಾರಾಟ ಮಾಡಿರುವ ಮಾಹಿತಿ ಲಭ್ಯಬಾಗಿದೆ.

2019 ರಲ್ಲಿ ಬಾಂಗ್ಲಾ ಬ್ಯಾಂಕ್ ಒಂದಕ್ಕೆ ಆನ್ ಲೈನ್ ಕಳ್ಳರು ಕನ್ನ ಹಾಕಿದ ದೋಚಿದ ಪ್ರಕರಣ ಸುದ್ದಿಯಾಗಿತ್ತು ಅದಾದ ನಂತರ ಮತ್ತೆ ಈ ಪ್ರಕರಣ ಬೆಳಕಿಗೆ ಬಂದಿರುವುದು ಅಂತಕ ಮೂಡಿಸಿದೆ.ಇದರಲ್ಲಿ ಏಷ್ಯನ್ ದೇಶ ಮಾಹಿತಿಗಳೆ ಜಾಸ್ತಿ ಇದ್ದು ಬಹಳಷ್ಟು ಜಾಗ್ರತೆಯಿಂದ ಇರಬೇಕಾಗಿದೆ. ಇಲ್ಲವಾದರೆ ಯಾವ ಸಂದರ್ಭದಲ್ಲಿಯೂ ನಿಮ್ಮ ಹಣ ಮಾಯವಾಗಬಹುದು.