ಅಲೋವೆರಾ ಎಣ್ಣೆಯಿಂದ ಕೇಶರಾಶಿಗೆ ಉಪಯೋಗಗಳು

ಅಲೋವೆರಾ ಎನ್ನುವುದು ಅತ್ಯುತ್ತಮ ಔಷಧೀಯ ಗಿಡಮೂಲಿಕೆಯಲ್ಲಿ ಒಂದು. ಇದಕ್ಕೆ ಆಯುರ್ವೇದದಲ್ಲಿ ಪವಿತ್ರ ಸ್ಥಾನವನ್ನು ನೀಡಲಾಗಿದೆ. ಅಲೋವೆರಾ ಬಳಕೆಯಿಂದ ವಿವಿಧ ಬಗೆಯ ಔಷಧಿ ಹಾಗೂ ಕ್ರೀಮ್‍ ಗಳ ತಯಾರಿಕೆಯನ್ನು ಮಾಡಲಾಗುವುದು. ಸೌಂದರ್ಯ ವರ್ಧಕ ಉತ್ಪನ್ನಗಳಿಗೆ ಅತ್ಯುತ್ತಮ ಸಹಕಾರ ನೀಡುವುದು ಅಲೋವೆರಾ. ಇದು ಕೇವಲ ತ್ವಚೆ ಹಾಗೂ ಇನ್ನಿತರ ಆರೈಕೆಗಳಿಗಷ್ಟೇ ಸೀಮಿತವಾಗದೆ  ಕೂದಲುದುರುವುದು ಹಾಗೂ ವಿವಿಧ ಬಗೆಯ ಕೇಶ ಆರೈಕಗೆ ಬಳಕೆಯಾಗುತ್ತದೆ. 

ಅತ್ಯುತ್ತಮ ಔಷಧೀಯ ಗುಣವನ್ನು ಹೊಂದಿರುವ ಅಲೋವೆರಾವನ್ನು ಅಡ್ವಾನ್ಸಡ್ ಪ್ಯಾರಚುಟ್ ಎಣ್ಣೆಯೊಂದಿಗೆ ಬೆರೆಸಿದಾಗ ಅದರ ಶಕ್ತಿಯು ದ್ವಿಗುಣವಾಗುತ್ತದೆ. ಅಲೋವೆರಾ ಮತ್ತು ಅಡ್ವಾನ್ಸಡ್ ಪ್ಯಾರಚುಟ್ ಎಣ್ಣೆ ಮಿಶ್ರಿತ ಎಣ್ಣೆಯನ್ನು ಕೇಶರಾಶಿಗೆ ಅನ್ವಯಿಸುವುದರಿಂದ ಪ್ರತಿಯೊಂದು ಕೂದಲೆಳೆಯು ಬಲಪಡುತ್ತದೆ. ಜೊತೆಗೆ ಅಕಾಲಿಕ ಬೂದು ಬಣ್ಣಕ್ಕೆ ತಿರುಗುವುದು, ಬೋಳಾಗುವುದು ಹಾಗೂ ಇನ್ನಿತರ ಸಮಸ್ಯೆಯನ್ನು ನಿವಾರಿಸುತ್ತದೆ. ಅಲೋವೆರಾ ನೈಸರ್ಗಿಕ ಕ್ಲೆನ್ಸರ್ ಮತ್ತು ಹೀಲರ್ ಆಗಿ ಹಾಗೂ ತೆಂಗಿನ ಎಣ್ಣೆಯು ಹೈಡ್ರೇಟ್ ರೀತಿಯಲ್ಲಿ ಆರೈಕೆ ಮಾಡುತ್ತವೆ.

ಭಾರತದಲ್ಲಿ ಇರುವ ಅನೇಕ ಕೇಶ ಆರೈಕೆಯ ಉತ್ಪನ್ನಗಳಲ್ಲಿ ಪ್ಯಾರಚುಟ್ ಸಂಸ್ಥೆ ಮಹತ್ತರವಾದ ಸ್ಥಾನವನ್ನು ಪಡೆದುಕೊಂಡಿದೆ. ಈ ಸಂಸ್ಥೆಯಿಂದ ತಯಾರಾಗಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಈ ಉತ್ಪನ್ನ ಎಲ್ಲರ ಮೆಚ್ಚುಗೆ ಪಡೆದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಅಲೋವೆರಾ ಮತ್ತು ಅಡ್ವಾನ್ಸಡ್ ಪ್ಯಾರಚುಟ್ ಎಣ್ಣೆಯ ಮಿಶ್ರಣದಲ್ಲಿ ತಯಾರಾದ ಈ ಉತ್ಪನ್ನ ಕೇಶರಾಶಿಗಳನ್ನು ಆರೋಗ್ಯವಾಗಿರುವಂತೆ ಮಾಡುತ್ತದೆ.