ಮತ್ತೆ ಭಯ ತಂದಿರುವ ಭಯಾನಕ ಕೊರೊನಾ ಸೋಂಕು ......!!

 

ಸೌದಿ ಅರೇಬಿಯಾದ ಖಾಮಿಸ್ ಮುಶೈತ್‌ನಲ್ಲಿರುವ ಅಲ್ ಹಯಾತ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಈ ನರ್ಸ್ ಕಳೆದ ಕೆಲ ದಿನಗಳಿಂದ ಭಯನಾಕ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.

 

ಸೌದಿ ಅರೇಬಿಯಾದಲ್ಲೇ ರಾಯಭಾರಿ ಕಚೇರಿಯ ಮೇಲುಸ್ತುವಾರಿಯಲ್ಲಿ ಚಿಕಿತ್ಸೆ ನಡೆಯುತ್ತಿದ್ದು, ನರ್ಸ್ ಗುಣಮುಖರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

 

ಮತ್ತರಿಗೂ ಈ ವೈರಸ್ ಅಂಟಿಲ್ಲ ಎಂದು ಕೇಂದ್ರ ವಿದೇಶಾಂಗ ವ್ಯವಹಾರ ರಾಜ್ಯ ಸಚಿವ ವಿ ಮುರಳೀಧರನ್ ಸ್ಪಷ್ಟಪಡಿಸಿದ್ದಾರೆ.

 

 

ಭಾರತೀಯ ನರ್ಸ್‌ಗೆ ತಗುಲಿರುವ ಸೋಂಕು ಕೊರೋನೊ ವೈರಸ್ ಆಗಿದೆ ಇದುಅಷ್ಟೊಂದು ಮಾರಣಾಂತಿಕವಲ್ಲವೆಂದು ತಿಳಿದುಬಂದಿದೆ. ಏತನ್ಮಧ್ಯೆ ಚೀನಾದ ಓಹಾನ್‌ನಲ್ಲಿ 630 ಜನರಿಗೆ ಕೊರೊನಾ ವೈರಸ್ ತಗುಲಿದ್ದು 18 ಮಂದಿ ಮೃತಪಟ್ಟಿದ್ದಾರೆ.ಆದರೆ ಈಗ ಅದು ಸೌದಿ ಅರೇಬಿಯಾ ದಲ್ಲಿ ಮತ್ತೆ ಕಾಣಿಸಿಕೊಂಡಿದೆ ಎಂದು  ಹೇಳಲಾಗಿದೆ.