ಗಡಿಯಲ್ಲಿ ಉದ್ಭವಿಸಿರುವ ಉದ್ವಿಗ್ನತೆಯನ್ನು ತಣ್ಣಗಾಗಿಸಲು ಅಗತ್ಯ ಕ್ರಮಗಳನ್ನು ತೆಗೆದುಕೂಳ್ಳುವ ನಿರ್ಧಾರಕ್ಕೆ ಭಾರತ ಹಾಗೂ ಚೀನಾ ಪಡೆಗಳು ಮುಂದಾಗಿವೆ
ಗಡಿಯಲ್ಲಿ ಉದ್ಭವಿಸಿರುವ ಉದ್ವಿಗ್ನತೆಯನ್ನು ತಣ್ಣಗಾಗಿಸಲು ಅಗತ್ಯ ಕ್ರಮಗಳನ್ನು ತೆಗೆದುಕೂಳ್ಳುವ ನಿರ್ಧಾರಕ್ಕೆ ಭಾರತ ಹಾಗೂ ಚೀನಾ ಪಡೆಗಳು ಮುಂದಾಗಿವೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಮಂಗಳವಾರ ತಿಳಿಸಿದೆ.
ಜೂನ್ 22ರಂದು ಕಮಾಂಡರ್ ಹಂತದ ಮಾತುಕತೆ ನಡೆದು, ಪರಸ್ಪರ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಶೀಘ್ರವೇ ಸಮಸ್ಯ ಮಾತುಕತೆ ಮೊಲಕ ಬಗೆಹರಿಸಿಕೊಳ್ಳಲು ಚೀನಾದ ,ಉಭಯ ದೇಶದ ಕಮಾಂಡರ್ ಮಟ್ಟದಲ್ಲಿ, ನಡೆದ ಮಾತುಕತೆ ಆದರಿಸಿ .ವಿದೇಶಾಂಗ ಸಚಿವಾಲಯದ, ವಕ್ತಾರ ಝಾವೊ ಲಿಜಿಯನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ . ಗಡಿಯಲ್ಲಿ ಸೇನಾಪಡೆಗಳು ಹಿಂದೆ ಸರಿಯುವ ಕ್ರಮಗಳು ಇನ್ನೂ ಚರ್ಚಯ ಹಂತದಲ್ಲಿವೆ.
ಜೂನ್ 15ರ ಗಲ್ವಾನ್ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ಚೀನಾದ 40 ಸೈನಿಕರು ಮೃತಪಟ್ಟಿದ್ದಾರೆ ಎಂಬ ಮಾಧ್ಯಮಗಳ ವರದಿ ಸುಳ್ಳು ಎಂದು ಲಿಜಿಯಾನ್ ಸ್ಪಷ್ಟಪಡಿಸಿದ್ದಾರೆ