ಭಾರತೀಯ ಪ್ರಜೆಗಳನ್ನು ಹಜ್ ಯಾತ್ರೆಗೆ ಕಳುಹಿಸದೇ ಇರಲು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್​ ನಖ್ವಿ ನಿರ್ಧಾರ

ಭಾರತೀಯ ಪ್ರಜೆಗಳನ್ನು ಹಜ್ ಯಾತ್ರೆಗೆ ಕಳುಹಿಸದೇ ಇರಲು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್​ ನಖ್ವಿ  ನಿರ್ಧಾರ

ಕೊರೊನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನಲೆಯಲ್ಲಿ ಈ ವರ್ಷ ಹಜ್ ಯಾತ್ರೆಗೆ ಭಾರತದಿಂದ ಯಾರನ್ನು ಕಳುಹಿಸದೇ ಇರಲು ನಿರ್ಧಾರ ಮಾಡಲಾಗಿದೆ ಎಂದು ಅಪ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ  ಮಂಗಳವಾರ ತಿಳಿಸಿದರು . ಸೌದಿ ಅರೇಬಿಯಾದ ಹಜ್ ಸಚಿವ ಮೊಹಮ್ಮದ್ ಸಲೇಹ್ ಅವರೊಂದಿಗೆ ದೂರವಾಣಿ ಮೂಲಕ ಚರ್ಚ ನಡೆಸಿ ನಿರ್ಧಾರ ಕೈಗೂಳ್ಳಲಾಗಿದೆ . ಈ ಬಾರಿ ಯಾರನ್ನು ಯಾತ್ರೆಗೆ ಕಳುಹಿಸಿದಂತೆ ಸಲೇಹ್ ಮನವಿ ಮಾಡಿಕೊಂಡಿರುವುದಾಗ ನಖ್ವಿ ಹೇಳಿದ್ದರು .