ಭಾರತ ಚೀನಾ ಗಡಿ ವಿವಾದ ದಿನ ಕಳೆದಂತೆ ತೀವ್ರ ತಾರಕಕ್ಕೆ ಏರುತ್ತಲಿದೆ
ಭಾರತ ಚೀನಾ ಗಡಿ ವಿವಾದ ದಿನ ಕಳೆದಂತೆ ತೀವ್ರ ತಾರಕ್ಕೆ ಏರುತ್ತಲಿದೆ. ಭಾರತೀಯ ಯೋಧರ ಸಾವು ನೋವಿಗೆ ಕಾರಣವಾದ,ಚೀನಾ ಸೇನೆ (ಪೀಪಲ್ ಲಿಬರೇಶನ್ ಆರ್ಮಿ) ಈಗ ಮೌನ ಮುರಿದ್ದಿದು. ಈಗ ಕಮ್ಯುನಿಷ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ನಡೆಸುತ್ತಿರುವ,'ಗ್ಲೋಬಲ್ ಟೈಮ್ಸ್' ಪ್ರತಿಕೆ ಮೊದಲ ಬಾರಿಗೆ ನಡೆದ ಘಟನೆಯಲ್ಲಿ,ಚೀನಾದ ಸೈನಿಕರು ಸಾವು ಖಚಿತ ಪಡಿಸಿದ್ದೆ . ಇದೆ ಮೊದಲ ಬಾರಿಗೆ ಇತಂಹ ಘಟನೆಯನ್ನು ಅಧಿಕೃತವಾಗಿ ಒಪ್ಪಿಕೊಂಡಿರುವ ಚೀಟರ್ ಚೀನಾ .
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್ , 20 ಭಾರತೀಯ ಸೇನೆಯ ಯೋಧರು ಹುತಾತ್ಮರಾದಗಲು . ಸೋಮವಾರ ಪ್ರತಿಕ್ರಿಯಿಸಲು ನಿರಾಕರಿಸಿದ್ದರು.
ಇದರ ಬೆನ್ನಲೇ ಸಿಪಿಸಿ ನಡೆಸುತ್ತಿರುವ ಗ್ಲೋಬಲ್ ಟೈಮ್ಸ್ ಪತ್ರಿಕೆ,ಗಲ್ವಾನ ಘರ್ಷಣೆಯಲ್ಲಿ ಪಿಎಲ್ಎ ಸುಮಾರು 20 ಯೋಧರುನ್ನು ಕಳೆದುಕೂಂಡಿತ್ತು. ಟ್ವಿಟರ್ನಲ್ಲಿ ಅಧಿಕೃತವಾಗಿ ಮಾಹಿತಿ ಖಚಿತ ಪಡಿಸಿದೆ. ಯೋಧರ ಸಾವುನೋವಿನ ಸಂಖ್ಯೆ ಬಹಿರಂಗಪಡಿಸುವುದರಿಂದ, ಮೋದಿ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಬಹುದೆಂದು , ಹಾಗೂ ಭಾರತಕ್ಕೆ ಸಣೆಸಾಡಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಿಲಾಗಿದೆ.