ಪ್ರೇಮಿಗಳಿಬ್ಬರು ಓಡಿ ಹೋಗಲು ನೇರವಾದ ಸ್ನೇಹಿತನ ಮೇಲೆ ಹಲ್ಲೆ.!!!

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನೆಡೆದಿದೆ.

ಪ್ರೇಮಿಗಳಿಬ್ಬರು ಹೊಡಿ ಹೋಗಲು ನೆರವಾಗಿದ್ದ ಎಂಬ ಕಾರಣಕ್ಕೆ ಅವನ ಸ್ನೇಹಿತನನ್ನು ಹಲ್ಲೆ ಮಾದಿದ್ದಾರೆ.
ಹಲ್ಲೆ ನೆಡೆಸಿದ ದೃಶ್ಯವು ಅಂಗಡಿಯ ಸಿಸಿ ಕ್ಯಾಮರಾ ದಲ್ಲಿ ಸೆರೆಯಾಗಿದೆ.25 ವರ್ಷದ ಚೇತನ ಮೇಲೆ ತಿಮ್ಮ,ಸಂಪತ್,ರೋಹಿತ್,ಶಿವಣ್ಣ ಎಂಬುವವರು ಹಲ್ಲೆ ನೆಡೆಸಿದ್ದಾರೆ.

ಲವೇಶ್ ಶರ್ಮಾ ಹಾಗೂ ತಶ್ಲೀಮಾರ ಮಧುವೆಗೆ ಇಬ್ಬರ  ಮನೆಯವರ ವಿರೋಧವಿತ್ತು. ಹೀಗಾಗಿ ಈ ಜೋಡಿ ಹೊಡಿ ಹೋಗಿ ಮದುವೆ ಮಾಡಿಕೊಂಡಿದ್ದರು,ಬಳಿಕ  ಇವರಿಬ್ಬರನ್ನು ಮಾತುಕತೆಗೆ ಕರೆಸಿ ದೂರಮಾಡಲಾಗಿತ್ತು.
ಇವರ ಮಾತುಕತೆಯನ್ನು ನಾಗಮಂಗಲ ಡಿ,ವೈ,ಎಸ್ಪಿ,ಕಚೇರಿಯಲ್ಲಿ ದೂರಮಾಡಲಾಗಿತ್ತು.
ತಸ್ಲೀಮಾಗೆ ಲವೇಶ್ 5 ಲಕ್ಷ ರೂಪಾಯಿ ಕೊಡಬೇಕು. ಒಂದು ವರ್ಷದವರೆಗೂ ಊರಿಗೆ ಬರದಂತೆ ಷರತ್ತು ವಿದಿಸಲಾಗಿದೆ. ಇದಾದ ಬಳಿಕ ಪ್ರೇಮಿಗಳು ಓಡಿಹೋಗಲು ಚೇತನ್ ನೆರವಾಗಿದ್ದಾನೆ ಎಂದು ಚೇತನ್ ಮೇಲೆ ಹಲ್ಲೆ ನೆಡೆಸಿದ್ದಾರೆ.

ಗಾಯಗೊಂಡ ಚೇತನ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಬೆಳ್ಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.