ಕೊರೊನಾ ಲಸಿಕೆ ಸಿದ್ಧಪಡಿಸಿದ ವಿಜ್ಞಾನಿಗಳಿಗೆ ಅಭಿನಂದಿಸಿದ ಮೋದಿ..!

ಭಾರತದಲ್ಲೇ ಅಭಿವೃದ್ಧಿಪಡಿಸಿರುವ ಎರಡು ವಿಧದ ಕೊರೊನಾ ಲಸಿಕೆಗೆ ಕೇಂದ್ರ ಸರಕಾರ ಅನುಮತಿ ನೀಡಿದೆ. ಈ ನಿಟ್ಟಿನಲ್ಲಿ ಮಾತನಾಡಿರುವ ಪ್ರಧಾನಿ ಮೋದಿ ʼನಮ್ಮ ವಿಜ್ಞಾನಿಗಳು ಎರಡು ಲಸಿಕೆಗಳನ್ನು ತಯಾರಿಸಿದ್ದಾರೆ. ಇದು ಆತ್ಮನಿರ್ಭರ ಭಾರತಕ್ಕೆ ವಿಜ್ಞಾನಿಗಳ ಕೊಡುಗೆಯಾಗಿದೆ. ಜಗತ್ತಿನಲ್ಲೆ ಅತಿ ದೊಡ್ಡ ವ್ಯಾಕ್ಸಿನೇಷನ್‌ ನಮ್ಮಲ್ಲೆ ನಡೆಯಲಿದೆ. ದೇಶದಾದ್ಯಂತ ಲಸಿಕೆ ಹಂಚತ್ತೇವೆ. ನಮ್ಮ ಪರಿಮಿತಿ ಹೆಚ್ಚಿಸಲು ಇನ್ನೂಸಂಶೋಧನೆ ಅಗತ್ಯʼ ಎಂದು ಹೇಳಿದ್ದಾರೆ.

 

ಈಗಾಗಲೇ ದೇಶದಾದ್ಯಂತ ಲಸಿಕೆಯ ಡ್ರಾಯ್‌ ರನ್‌ ಪ್ರಕ್ರಿಯೆ ಆರಂಭವಾಗಿದೆ. ತುರ್ತು ಪರಿಸ್ಥಿತಿ ಇದ್ದರೆ ಮಾತ್ರ ರೋಗಿಗಳಿಗೆ ಲಸಿಕೆ ನೀಡಲು ಅನುಮತಿ ನೀಡಲಾಗಿದೆ. ಲಸಿಕೆ ಪಡೆದ ವ್ಯಕ್ತಿಗಳ ಮೇಲೆ  ಸುಮಾರು ಅರ್ಧ ಗಂಟೆಗಳ ಕಾಲ ನಿಗಾ ಇಡಲಾಗುತ್ತಿದೆ. ಅರೋಗ್ಯ ಕಾರ್ಯಕರ್ತರಿಗೆ ಹಾಗು ವಯೋವೃದ್ಧರಿಗೆ ಅದ್ಯತೆಯ ಮೇರೆಗೆ ಲಸಿಕೆಯನ್ನು ನೀಡಲಾಗುವುದು ಎಂದು ಕೇಂದ್ರ ಸರಕಾರ ತಿಳಿಸಿದೆ.

ವರದಿ: ಮಂಜುನಾಥ ನಾಯಕ

ಕೊರೊನಾ ಲಸಿಕೆ ಸಿದ್ಧಪಡಿಸಿದ ವಿಜ್ಞಾನಿಗಳಿಗೆ ಅಭಿನಂದಿಸಿದ ಮೋದಿ..!

ಭಾರತದಲ್ಲೇ ಅಭಿವೃದ್ಧಿಪಡಿಸಿರುವ ಎರಡು ವಿಧದ ಕೊರೊನಾ ಲಸಿಕೆಗೆ ಕೇಂದ್ರ ಸರಕಾರ ಅನುಮತಿ ನೀಡಿದೆ. ಈ ನಿಟ್ಟಿನಲ್ಲಿ ಮಾತನಾಡಿರುವ ಪ್ರಧಾನಿ ಮೋದಿ ʼನಮ್ಮ ವಿಜ್ಞಾನಿಗಳು ಎರಡು ಲಸಿಕೆಗಳನ್ನು ತಯಾರಿಸಿದ್ದಾರೆ. ಇದು ಆತ್ಮನಿರ್ಭರ ಭಾರತಕ್ಕೆ ವಿಜ್ಞಾನಿಗಳ ಕೊಡುಗೆಯಾಗಿದೆ. ಜಗತ್ತಿನಲ್ಲೆ ಅತಿ ದೊಡ್ಡ ವ್ಯಾಕ್ಸಿನೇಷನ್‌ ನಮ್ಮಲ್ಲೆ ನಡೆಯಲಿದೆ. ದೇಶದಾದ್ಯಂತ ಲಸಿಕೆ ಹಂಚತ್ತೇವೆ. ನಮ್ಮ ಪರಿಮಿತಿ ಹೆಚ್ಚಿಸಲು ಸಂಶೋಧನೆ ಅಗತ್ಯʼ ಎಂದು ಹೇಳಿದ್ದರೆ.

ಈಗಾಲಲೇ ದೇಶದಾದ್ಯಂತ ಲಸಿಕೆಯ ಡ್ರಾಯ್‌ ರನ್‌ ಪ್ರಕ್ರಿಯೆ ಆರಂಭವಾಗಿದೆ. ತುರ್ತು ಪರಿಸ್ಥಿತಿ ಇದ್ದರೆ ಮಾತ್ರ ರೋಗಿಗಳಿಗೆ ಲಸಿಕೆ ನೀಡಲು ಅನುಮತಿ ನೀಡಲಾಗಿದೆ. ಲಸಿಕೆ ಪಡೆದ ವ್ಯಕ್ತಿಗಳ ಮೇಲೆ ಸುಮಾರು ಅರ್ಧ ಗಂಟೆಗಳ ಕಾಲ ನಿಗಾ ಇಡಲಾಗುತ್ತಿದೆ. ಅರೋಗ್ಯ ಕಾರ್ಯಕರ್ತರಿಗೆ ಹಾಗು ವಯೋವೃದ್ಧರಿಗೆ ಆದ್ಯತೆಯ ಮೇರೆಗೆ ಲಸಿಕೆಯನ್ನು ನೀಡಲಾಗುವುದು ಎಂದು ಕೇಂದ್ರ ಸರಕಾರ ತಿಳಿಸಿದೆ.

ವರದಿ: ಮಂಜುನಾಥ ನಾಯಕ