ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಬೆನ್ನಲ್ಲೇ ಭಾರತ ತಂಡದ  ಘಾತಕ ವೇಗಿ ಮೊಹಮ್ಮದ್ ಶಮೀ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು ಎಂಬ ಅಚ್ಚರಿ ಮಾಹಿತಿ ಹೊರಹಾಕಿದ್ದಾರೆ.

 ನನ್ನ ಕುಟುಂಬ ನನ್ನ ಜೊತೆ ಇಲ್ಲದೆ ಇದ್ದರೆ ನಾನು ಆತ್ಮಹತ್ಯೆಮಾಡಿಕೊಳ್ಳುತ್ತಿದೆ ಎಂದು ಖಾಸಗಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಜೀವನದಲ್ಲಿ ಯಾರಿಗೇ ತಾನೇ ಬೇಸರ ಕಾಡುವುದಿಲ್ಲ . ಎಲ್ಲರಿಗೂ ಒಂದು ಹಂತದಲ್ಲಿ ಒಂಟಿತನ ಕಾಡುವುದು ಸಹಜ.ಅಂದ ಮಾತ್ರಕ್ಕೆ ನಮ್ಮ ಜೀವ ಕಳೆದು ಕೊಳ್ಳುವ ನಿರ್ಧಾರಕ್ಕೆ ಕೈ ಹಾಕಬಾರದು. ನಮ್ಮ ಮಾನಸಿಕ ಸ್ಥಿಮಿತ ಕೆಡಲು ಬಿಡಬಾರದು. ಜೀವನದಲ್ಲಿ ಕಷ್ಟ ನಷ್ಟಗಳು ಸಹಜ. ಅವಸರದ ನಿರ್ಧಾರಕ್ಕೆ ಕೈಹಾಕಿ ಔಟ್ ಆಗುವ ಬದಲು, ಸೋತರು ಪರವಾಗಿಲ್ಲ ಮುಂದಿನ ಜೀವನದದಲ್ಲಿ ಗೆಲ್ಲುವ ಹಠ ಬರಬೇಕು. ಆಗ ನಮ್ಮ ಮುಂದಿನ ಎದುರಾಳಿಗೆ ಬೌನ್ಸರ್ ಮೇಲೆ ಬೌನ್ಸರ್ ಹಾಕಿ ತಲೆಕೆಡಿಸಿ ಬೇಗೆ ವಿಕೆಟ್ ಪಡೆಯ ಬಹುದು.

 ಶಮೀ ಈ ಮೂರು ಕಾರಣಗಳಿಂದ ಆತ್ಮಹತ್ಯೆಗೆ ಮುಂದಾಗಿದ್ದರು??
. ವೃತ್ತಿ ಜೀವನದಲ್ಲಿ ಕಾಡಿದ ಸಮಸ್ಯೆ( ಮೊಣಕಾಲು ಗಾಯ) . 
.ವ್ಯಕ್ತಿಕ ಜೀವನದಲ್ಲಿ ಕಲಹ .
.ಹೆಂಡತಿ ಮಾಡಿದ ಹಿಂಸಾಚಾರ ಆರೋಪಗಳಿಂದ ಜರ್ಜರಿತ್ ಆಗಿದೆ ಎಂದು ಉತ್ತರಿಸಿದ್ದಾರೆ. 
ಹಾಗೆ ಮಾನಸಿಕ ಖಿನ್ನತೆ ಗಮನಿಸಿ ಬೇಕಾದ ಹಾಗೂ ಸಾಧ್ಯ ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲ ಬೇಕೆ ಇದೆ ಎಂದು ಅವರು ಉಲ್ಲೇಖಿಕಿಸಿದಾರೆ. ನಾನು ಖಿನ್ನತೆಯಿಂದ ಹೊರಗೆ ಬರಲು ಆಧ್ಯಾತ್ಮಿಕತೆ ತುಂಬಾ ಸಹಾಯ ಮಾಡಿದ. ನನ್ನ ಕುಟುಂಬದ ಕಾಳಜಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾನಗೆ ಯಾವ ಸಂದರ್ಭದಲ್ಲು ಒಂಟಿತನ ಕಾಡಲು ಬಿಡಲಿಲ್ಲ. ನನ್ನ ಜೊತೆ ಯಾವಾಗಲೂ ಒಂದಲ್ಲಾ ಒಂದು ಪ್ರಶ್ನೆ ಕೇಳುತ್ತಾ ಮಾತನಾಡಿಸುತ್ತ  ಉತ್ತರ ಕೊಟು ಸಹಾಯ ಮಾಡಿದ್ದಾರೆ. ನಟ ಸುಶಾಂತ್ ಸಿಂಗ್ ರಜಪೂತ್ ನನ್ನ ಉತ್ತಮ ಗೆಳೆಯ. ಅವನ ಈ ಸ್ಥಿತಿ ನನಗೆ ತಿಳಿದಿದ್ದಲ್ಲಿ ನಾನು ಅವರೊಂದಿಗೆ ಮುಕ್ತ ಮನಸ್ಸಿನಿಂದ ಮಾತನಾಡಿಸಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೆ. ಅವರ ಸಮಸ್ಯೆ ಬಗ್ಗೆ ಪರಿಹಾರ ಕಂಡುಕೊಳ್ಳಲು ಸಹಾಯ ಮಾಡುತ್ತದೆ ಎಂದು ಸಹ ಹೇಳಿದರು.