ಮತ್ತೇ ಜೊತೆಯಾಗಲಿದ್ದಾರೆ ರಜನಿಕಾಂತ ಮತ್ತು ಪ್ರಕಾಶ ರೈ......

   ರಜಿನಿ ಕಾಂತ್ ಹೊಸ ಸಿನೆಮಾದಲ್ಲಿ ನಟಿಸಲು ಪ್ರಕಾಶ್ ರೈ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
20 ವರ್ಷಗಳ ನಂತರ ರಜನಿ ಜೊತೆ ಪ್ರಕಾಶ ರೈ ತೆರೆ ಹಂಚಿಕೋಳ್ಳುತಿದ್ದು  ಈ ಸಿನಿಮಾದಲ್ಲಿ ಅವರು ರಗಡ್ ಪಾತ್ರದಲ್ಲಿ ಕಾಣಿಸಿಕೋಳ್ಳಲಿದ್ದಾರೆ.

1999 ರಲ್ಲಿ ತೆರೆಕಂಡ ಪಡೆಯಪ್ಪ ಸಿನಿಮಾದಲ್ಲಿ ಈ ಜೋಡಿ ಜೊತೆಯಾಗಿ ಕಾಣಿಸಿಕೊಂಡಿತ್ತು. ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಪ್ರಕಾಶ್ ಅಬ್ಬರಿಸಿದ್ದರು. ಈ ಬಾರಿಯೂ ಅವರು ಪವರ್ಫುಲ್ ಪಾತ್ರ ಮಾಡಲಿದ್ದಾರಂತೆ. ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ಈ ಸಿನಿಮಾದ ನಾಯಕಿ. 

 ಇನ್ನೂ ಹೆಸರಿಡದ ಈ ಚಿತ್ರಕ್ಕೆ  ಈಗಾಗಲೇ ತಮಿಳಿನಲ್ಲಿ ಅನೇಕ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ಶಿವ ನಿರ್ದೇಶನ ಮಾಡುತಿದ್ದಾರೆ.