ಕನ್ನಡತಿ ಪಡುಕೋಣೆ ಅವರಿಂದ ಕನ್ನಡಿಗನ ಗುಣಗಾನ.
ಪಡುಕೋಣೆ ಎಂದರೇ ಯಾರಿಗೆ ತಾನೇ ಗೊತ್ತಿಲ್ಲ ನೀವೇ ಹೇಳಿ, ಕನ್ನಡ ಚಿತ್ರರಂಗದಿಂದ ಬಾಲಿವುಡ್ಗೆ ಹಾರಿ, ಹಾಲಿವುಡ್ ಚಿತ್ರದಲ್ಲಿ ನಟಿಸಿ ಸೈ ಏನಿಸಿ ಕೊಂಡ ಕನ್ನಡತಿ. ವಿಷಯ ಅದು ಅಲ್ಲ ಮೊನ್ನೆ ಹೇಗೆ ಒಂದು ಖಾಸಗಿ ಕ್ರಿಕೆಟ್ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡಿಗ ಸಜ್ಜನ,ವಾಲ್ ಆಫ್ ಕ್ರಿಕೆಟ್, ರಾಹುಲ್ ದ್ರಾವಿಡ್ ಅವರ ಗುಣವನ್ನು ಕೊಂಡದಿದ್ದಾರೆ.ದೀಪಿಕಾ ಅವರು ಜೀವನದಲ್ಲಿ ಕ್ರೀಡೆಯ ಮಹತ್ವವನ್ನು ಒತ್ತಿ ಹೇಳಿದರು.
ರಾಹುಲ್ ದ್ರಾವಿಡ್ ನಾನು ಮೆಚ್ಚಿದ ನೋಡಿದ ಸಜ್ಜನ ವ್ಯಕ್ತಿ,ನಟಿ ದೀಪಿಕಾ ಪಡುಕೋಣೆ ಅವರು ಭಾರತದ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ದೊಡ್ಡ ಅಭಿಮಾನಿ ಎಂದು ಒಪ್ಪಿಕೊಂಡಿದ್ದಾರೆ.
ನನ್ನ ಸಾರ್ವಕಾಲಿಕ ನೆಚ್ಚಿನ ಕ್ರಿಕೆಟಿಗ ರಾಹುಲ್ ದ್ರಾವಿಡ್.
ಆದ್ರೆ ಅವರು ಹೇಗೆ ತಮ್ಮ ಅನ್ನು ತಾವು ಹೊರ ಜಗತ್ತಿಗೆ ಪರಿಚಯಿಸಿದ್ದಾರೆ
ನನ್ನ ಮಟ್ಟಿಗೆ, ಅವರು ನಾನು ಮೆಚ್ಚಿದ ಮತ್ತು ನೋಡುತ್ತಿರುವ ಒಬ್ಬ ಶ್ರೇಷ್ಠ ಮೃದು ಮನಸ್ಸಿನ ವ್ಯಕ್ತಿ , ಮತ್ತು ಅವರು ಬೆಂಗಳೂರಿನವರು, ನಾನು ಬೆಂಗಳೂರಿನವಳೇ.
ನಮ್ಮ ದೈಹಿಕ ಸಾಮರ್ಥ್ಯದ ಮೇಲೆ ನಾವು ಎಷ್ಟು ಗಮನ ಹರಿಸುತ್ತೇವೆ - ನಮ್ಮ ಮಾನಸಿಕ ಶಕ್ತಿ ಮತ್ತು ಮಾನಸಿಕ ಸಹಿಷ್ಣುತೆ - ಅಷ್ಟೇ ಮುಖ್ಯ
ಕೆಲವೊಮ್ಮೆ ನಿಮ್ಮ ದೇಹವು ಮನಸ್ಸನ್ನು ಉಳಿಸಿಕೊಳ್ಳುತ್ತಿಲ್ಲ ಎಂದು ನೀವು ಭಾವಿಸುತ್ತೀರಿ. ಕೆಲವೊಮ್ಮೆ ಅ ಮನಸ್ಸು ಭಾವಿಸುತ್ತದೆ - ಮತ್ತು ಅದನ್ನು ಪೋಷಿಸುವುದು ಬಹಳ ಮುಖ್ಯ ಎಂದು ಹೇಳಿದರು ಹಾಗೆ ಮಾತು ಮುಂದುವರೆಸುತ್ತ
ಯುವ ಕ್ರೀಡಾಪಟು ಅದನ್ನು ದಾರಿಯುದ್ದಕ್ಕೂ ಲೆಕ್ಕಾಚಾರ ಮಾಡುತ್ತಾನೆ ಅದರ ಬಗ್ಗೆ ಗಮನ ಹರಿಸಬೇಕು - , ಧೈರ್ಯ, ಧೃಢ ಸಂಕಲ್ಪ,ನಿಶ್ಚಯ,ಮನೋಭಾವ ಮುಖ್ಯ,