ಪಟ್ಟು ಬಿಡದ ರೈತರು : ಜಗ್ಗದ ಸರ್ಕಾರ
ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಸೋಮವಾರ ಏಳನೇ ಸುತ್ತಿನ ಮಾತುಕತೆಯೂ ಸಪಲವಾಗಿಲ್ಲ . ಇತ್ತ ಕಾಯ್ದೆಗಳನ್ನು ಕೈಬಿಡಲು ಸರ್ಕಾರ ಒಪ್ಪುತ್ತಿಲ್ಲ ಅತ್ತ ರೈತರು ಪಟ್ಟು ಬಿಡುತ್ತಿಲ್ಲ. ಮಧ್ಯಾಹ್ನ ಮಾತುಕತೆ ಆರಂಭವಾಗಿ ಒಂದು ತಾಸಿನ ಬಳಿಕ ರೈತರ ಮುಖಂಡರು ಮತ್ತು ಸರ್ಕಾರದ ಪ್ರತಿನಿಧಿಗಳು (ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ , ನೇತೃತ್ವದ ನಿಯೋಗ ) ದೀಘ೯ ವಾದ ವಿರಾಮ ಪಡೆದುಕೊಂಡರು . ಈ ಸಂದರ್ಭದಲ್ಲಿ ರೈತ ಮುಖಂಡರು ಲಂಗರ್ ನಿಂದ (ಸಮುದಾಯ ಅಡುಗೆಮನೆ ) ತರಿಸಿದ ಆಹಾರ ಸೇವಿಸಿದರು .
ಕಳೆದ ವರ್ಷದ ಡಿ .30ರಂದು ನಡೆದ ಮಾತುಕತೆ ಸಮಯದಲ್ಲಿ ಸಚಿವರು ಕೂಡ ರೈತರ ಪ್ರತಿನಿಧಿಗಳ ಜತಗೇ ಊಟ ಮಾಡಿದ್ದರು . ಆದರೆ ಸಚಿವರು ಈ ಬಾರಿ ಊಟಕ್ಕೆ ಜತೆಯಾಗಲಿಲ್ಲ . ಸಂಜೆ 5.15 ರ ಹೋತ್ತಿಗೆ ಮಾತುಕತೆಯು ಕೇಂದ್ರೀಕೃತವಾಗಿತ್ತು .ಮುಂದಿನ ಮಾತುಕತೆ ಶುಕ್ರವಾರ (ಜ.8 ) ನಡೆಯಲಿದೆ ಎಂದು ರೈತರ ಮುಖಂಡರು ತಿಳಿಸಿದ್ದಾರೆ .
ವರದಿ : ಬಸವರಾಜ ಹೂಗಾರ ಗದಗ
ಕೃಷಿ ಕಾಯ್ದೆ ಹಿಂಪಡೆಯಿರಿ ಎಂದು ರೈತರು ಆಗ್ರಹ
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯದಿದ್ದರೆ ಗಂಡಾಂತರ ತಪ್ಪಿದ್ದಲ್ಲಾ .ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಮಲ್ಲಣ್ಣ ಒಲೇಕಾರ ಹೇಳಿದರು .
ಮಹದಾಯಿ ಹೋರಾಟದಲ್ಲಿ ಮಡಿದ ರೈತರಿಗೆ ಹೋರಾಟ ವೇದಿಕೆಯಲ್ಲಿ ಶ್ರದ್ದಾಂಜಲಿ ಸಲ್ಲಿಸಿ ಮಾತನಾಡಿದ ಅವರು ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಹಲವಾರು ರಾಜ್ಯದ ರೈತರು ಪ್ರತಿಭಟನೆ ಮಾಡುತ್ತಿದ್ದರು ಕೇಂದ್ರ ಸರ್ಕಾರ ಯಾವುದೆ ರೀತಿ ಸ್ಪಂದಿಸುತ್ತಿಲ್ಲ ಈ ಪ್ರತಿಭಟನೆ ವೇಳೆಯಲ್ಲಿ ಹಲವು ರೈತರು ತಮ್ಮ ಪ್ರಾಣ ವನ್ನು ಕಳಿದುಕೊಂಡಿದ್ದಾರೆ .ಆದರು ಪ್ರಧಾನ ಮಂತ್ರಿಗಳು ತಮ್ಮ ಕಾಯ್ದೆ ಗಳನ್ನು ಸಮರ್ಥೀಸಿ ಕೊಳ್ಳೂತ್ತಿದ್ದಾರೆ .ಈದರಿಂದ ಮುಂದೆ ಅವರ ಸರ್ಕಾರಕ್ಕೆ ಗಂಡಾಂತರ ಆಗಬಹುದು ಎಂದು ಎಚ್ಚರಸಿದ್ದಾರೆ .
ಮಹದಾಯಿ ಹೋರಾಟದಲ್ಲಿ ಮಡಿದ 12 ಜನ ರೈತರಿಗೆ ಮತ್ತು ಕೃಷಿ ಕಾಯ್ದೆ ವಿರೋಧಿಸಿ ಮಾಡುತ್ತಿರುವ ದೆಹಲಿಯ ಹೋರಾಟದಲ್ಲಿ 30 ರೈತರು ಪ್ರಾಣಕಳೆದುಕೊಂಡವರಿಗೆ ಶೃದ್ದಾಂಜಲಿ ಸಲ್ಲಿಸಲಾಯಿತು . ಈವೇಳೆ ವೀರಬಸಪ್ಪ ಹುಗಾರ ,ಎಸ್. ಬಿ. ಜೋಗಣ್ಣವರ, ಸುಭಾಸ ಗಿರಿಯಣ್ಣವರ ಅರ್ಜುನ ಮಾನೆ ,ಹನಮಂತ ಸರನಾಯ್ಕರ, ರಾಮಚಂದ್ರ ಸಾಬಳೆ ,ಮಲ್ಲೇಶಪ್ಪ ಅಣ್ಣಿಗೇರಿ, ವಾಸು ಚವ್ಹಾಣ, ಯಲ್ಲಪ್ಪ ಗುಡದೇರಿ, ವಿಜಯಕುಮಾರ ಹುಗಾರ ಉಪಸ್ಥಿತರಿದ್ದರು .
ವರದಿ ; ಬಸವರಾಜ ಹುಗಾರ ಗದಗ
ಕೃಷಿ ಕಾಯ್ದೆ ಹಿಂಪಡೆಯಿರಿ ಎಂದು ರೈತರು ಆಗ್ರಹ
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯದಿದ್ದರೆ ಗಂಡಾಂತರ ತಪ್ಪಿದ್ದಲ್ಲ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಮಲ್ಲಣ್ಣ ಒಲೇಕಾರ ಹೇಳಿದರು .
ಮಹದಾಯಿ ಹೋರಾಟದಲ್ಲಿ ಮಡಿದ ರೈತರಿಗೆ ಹೋರಾಟ ವೇದಿಕೆಯಲ್ಲಿ ಶ್ರದ್ದಾಂಜಲಿ ಸಲ್ಲಿಸಿ ಮಾತನಾಡಿದ ಅವರು ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಹಲವಾರು ರಾಜ್ಯದ ರೈತರು ಪ್ರತಿಭಟನೆ ಮಾಡುತ್ತಿದ್ದರೂ ಕೂಡಾ ಕೇಂದ್ರ ಸರ್ಕಾರ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಈ ಪ್ರತಿಭಟನೆ ವೇಳೆಯಲ್ಲಿ ಹಲವು ರೈತರು ತಮ್ಮ ಪ್ರಾಣ ವನ್ನು ಕಳಿದುಕೊಂಡಿದ್ದಾರೆ .ಆದರೂ ಪ್ರದಾನ ಮಂತ್ರಿಗಳು ತಮ್ಮ ಕಾಯ್ದೆ ಗಳನ್ನು ಸಮರ್ಥಿಸಿ ಕೊಳ್ಳುತ್ತಿದ್ದಾರೆ .ಇದರಿಂದ ಮುಂದೆ ಅವರ ಸರ್ಕಾರಕ್ಕೆ ಗಂಡಾಂತರ ಆಗಬಹುದು ಎಂದು ಎಚ್ಚರಸಿದ್ದಾರೆ .
ಮಹದಾಯಿ ಹೋರಾಟದಲ್ಲಿ ಮಡಿದ 12 ಜನ ರೈತರಿಗೆ ಮತ್ತು ಕೃಷಿ ಕಾಯ್ದೆ ವಿರೋಧಿಸಿ ಮಾಡುತ್ತಿರುವ ದೆಹಲಿಯ ಹೋರಾಟದಲ್ಲಿ 30 ರೈತರು ಪ್ರಾಣಕಳೆದುಕೊಂಡವರಿಗೆ ಶೃದ್ದಾಂಜಲಿ ಸಲ್ಲಿಸಲಾಯಿತು . ಈ ವೇಳೆ ವೀರಬಸಪ್ಪ ಹುಗಾರ ,ಎಸ್. ಬಿ. ಜೋಗಣ್ಣವರ, ಸುಭಾಸ ಗಿರಿಯಣ್ಣವರ ಅರ್ಜುನ ಮಾನೆ ,ಹನಮಂತ ಸರನಾಯ್ಕರ, ರಾಮಚಂದ್ರ ಸಾಬಳೆ ,ಮಲ್ಲೇಶಪ್ಪ ಅಣ್ಣಿಗೇರಿ, ವಾಸು ಚವ್ಹಾಣ, ಯಲ್ಲಪ್ಪ ಗುಡದೇರಿ, ವಿಜಯಕುಮಾರ ಹುಗಾರ ಉಪಸ್ಥಿತರಿದ್ದರು .
ವರದಿ ; ಬಸವರಾಜ ಹುಗಾರ ಗದಗ