Deprecated: Required parameter $uname follows optional parameter $slug in /home2/thincg4a/public_html/Alma/application/models/Posts_model.php on line 419

Deprecated: Required parameter $uname follows optional parameter $slug in /home2/thincg4a/public_html/Alma/application/models/Posts_model.php on line 456

Deprecated: Required parameter $uname follows optional parameter $slug in /home2/thincg4a/public_html/Alma/application/models/Posts_model.php on line 481

Deprecated: Required parameter $uname follows optional parameter $slug in /home2/thincg4a/public_html/Alma/application/models/Posts_model.php on line 494

Deprecated: Required parameter $uname follows optional parameter $slug in /home2/thincg4a/public_html/Alma/application/models/Posts_model.php on line 519

Deprecated: Required parameter $uname follows optional parameter $slug in /home2/thincg4a/public_html/Alma/application/models/Posts_model.php on line 532
Alma

ವಿಶ್ವದ ಅತಿ ಕುಬ್ಜ ವ್ಯಕ್ತಿ ನಿಮೋನಿಯ ಜ್ವರದಿಂದ ಸಾವು

ಕಠ್ಮಂಡು : 'ವಿಶ್ವದ ಅತಿ ಕುಬ್ಜ ವ್ಯಕ್ತಿ' ಎಂದು ಗಿನ್ನಿಸ್ ದಾಖಲೆ ಬರೆದಿದ್ದ ನೇಪಾಳಿ ಮೂಲದ ಖಾಗೇಂದ್ರ ಥಾಪಾ ಮಾಗ  (27) ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ನಿಧನರಾಗಿದ್ದಾರೆ.

ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರನ್ನು ಇಲ್ಲಿನ ಪೋಖರಾ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ ಎಂದು ಖಾಗೇಂದ್ರ ಥಾಪಾ ಮಾಗ ಫೌಂಡೇಶನ್‌ನ ಅಧ್ಯಕ್ಷ  ರಾಣಾ  ಬಹದ್ದೂರ್ ಮಾಹಿತಿ  ನೀಡಿದ್ದಾರೆ.

1992 ರ ಅಕ್ಟೋಬರ್ 14 ರಂದು ಥಾಪಾ ಪೋಖರಾದಲ್ಲಿ ಜನಿಸಿದ್ದರು. ಕೇವಲ 67 ಸೆಂ.ಮೀಟರ್ ಎತ್ತರ ಮತ್ತು 6 ಕೆಜಿ ತೂಕವಿದ್ದ ಥಾಪಾ ಅವರನ್ನು 2010ರಲ್ಲಿ ವಿಶ್ವದ ಅತಿ ಕುಬ್ಜ ವ್ಯಕ್ತಿ ಎಂದು ಗಿನ್ನಿಸ್​​ ದಾಖಲೆ ಸೇರಿಸಿದ್ದರು