
2020 ಹೊಸ ವರ್ಷದ ಸಂಭ್ರಮದ ಜೊತೆಗೆ ಜಾಗರೂಕತೆಯಿಂದ ಇರಬೇಕು
2020 ಎಂದು ಪೂರ್ತಿ ಬರೆಯಿರಿ
ಯಾಕಂತೀರ....
2020 ಹೊಸ ವರ್ಷ ಆರಂಭವಾಗುತ್ತಿದೆ.
ಖುಷಿ ಪಡುವ ಜೊತೆಗೆ ಜಾಗರೂಕಬೇಕಾದ ಅಗತ್ಯತೆ ನಮ್ಮಲ್ಲರಿಗೆದೆ.
ಯಾವುದೇ ಪತ್ರ,ದಾಖಲೆ ಅಥವಾ ಸಹಿ ಮಾಡಿ ದಿನಾಂಕ ಬರೆಯುವಾಗ ಪೂರ್ತಿಯಾಗಿ ದಿನ, ತಿಂಗಳು ಮತ್ತು ವರ್ಷವನ್ನು ನಮೂದಿಸುವುದು ಒಳ್ಳೆಯದು.
ಇಲ್ಲದಿದ್ದರೆ ದುರ್ಬಳಕೆ ಆಗುವ ಸಾಧ್ಯತೆ ಇದೆ.
ಉದಾಹರಣೆಗೆ 01.01.2020 ಎಂದು ಬರೆಯುವುದು ಉತ್ತಮ .
01.01.20 ಎಂದು ಬರೆದರೆ 20 ರ ಮುಂದೆ ಬೇಕಾದ ಅಂಕಿಗಳನ್ನ ಬರೆದುಕೊಂಡು 2000,2019,2018,2021, 2022 ಎಂದೆಲ್ಲಾ ವಂಚನೆ ಮಾಡುವ ಸಾಧ್ಯತೆಗಳಿದೆ. 2020 ಸಂಖ್ಯೆಯನ್ನು ಪೂರ್ಣವಾಗಿ ನಮೂದಿಸಬೇಕು.