ಶೇರು ಮಾರುಕಟ್ಟೆ ತಲ್ಲಣ: ೪೫ ನಿಮಿಷಗಳ ಕಾಲ ವ್ಯವಹಾರ ಸ್ಥಗಿತ
ಕೊರೆನೋ ವಿಶ್ವವ್ಯಾಪಿ ಹರಡಿ ಮನು ಸಂಕುಲ, ವ್ಯವಹಾರ, ಪ್ರವಾಸೋದ್ಯಮ, ವ್ಯಾಪಾರ ವಹಿವಾಟಿನ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರಿದೆ. ಇನ್ನೂ ಇದು
ಷೇರು ಮಾರುಕಟ್ಟೆಯಲ್ಲೂ ಅಲ್ಲೋಲಕಲ್ಲೋಲ ಮುಂದುವರೆದಿದೆ. ಇಂದು ಸೆನ್ಸೆಕ್ಸ್ 3000 ಪಾಯಿಂಟ್ ಗಳಷ್ಟು ಕುಸಿದಿದ್ದು, ಮತ್ತಷ್ಟು ಪಾತಾಳಕ್ಕಿಳಿಯುವುದನ್ನು ತಪ್ಪಿಸಲು 45 ನಿಮಿಷಗಳ ಕಾಲ ವ್ಯವಹಾರವನ್ನೇ ಸ್ಥಗಿತಗೊಳಿಸಲಾಗಿದೆ.
ಷೇರು ಮಾರುಟ್ಟೆಯಲ್ಲಿನ ಈ ಬೆಳವಣಿಗೆಯಿಂದ ಹೂಡಿಕೆದಾರರು ಕಂಗಾಲಾಗಿದ್ದು, ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಕರೋನಾ ವೈರಸ್ ಹೆಮ್ಮಾರಿಯ ಪ್ರಭಾವ ಷೇರು ಮಾರುಕಟ್ಟೆ ಮೇಲಾಗಿರುವುದೇ ಇದಕ್ಕೆ ಕಾರಣವೆಂದು ಹೇಳಲಾಗಿದೆ.
ಈ ಹಿಂದೆ 2008 ರ ಮೇನಲ್ಲಿ ಇದೇ ತೆರನಾದ ಮಹಾ ಕುಸಿತ ಷೇರು ಮಾರುಕಟ್ಟೆಯಲ್ಲಿ ಸಂಭವಿಸಿದ್ದು, ಇದೀಗ ಅದು ಮತ್ತೆ ಮರುಕಳಿಸಿದೆ.