ಫೆಬ್ರವರಿ 14ರಂದು ಕೇಜ್ರಿವಾಲ್ 'ಕ್ರೇಜಿ'ಪದಗ್ರಹಣ ...?
ದೆಹಲಿಯ ವಿಧಾನಸಭಾ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. ದೆಹಲಿಯ ಜನತೆ ಹ್ಯಾಟ್ರಿಕ್ ಮೂರನೇ ಬಾರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬಹುಮತ ನೀಡಿದ್ದಾರೆ. ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಸರಳ ಬಹುಮತದೊಂದಿಗೆ ಜಯಶಾಲಿಯಾಗಿದೇ.
ಆದರೆ ಅಚ್ಚರಿಯ ಸಂಗತಿ ಎಂದರೆ ಫೆಬ್ರವರಿ ತಿಂಗಳಿಗೂ ಅರವಿಂದ್ ಕೇಜ್ರಿವಾಲ್ ಅವರಿಗೆ
ಅವಿನಾಭಾವ ಸಂಬಂಧ ಕಳೆದ ಬಾರಿ ಫೆಬ್ರವರಿ ಹದಿನಾಲ್ಕರಂದು ಪದಗ್ರಹಣ ಸ್ವೀಕರಿಸಿದ ಅರವಿಂದ್ ಕೇಜ್ರಿವಾಲ್ ಅವರು ಈ ಬಾರಿಯ ಫೆಬ್ರುವರಿ 14ರಂದು ಅಧಿಕಾರ ಸ್ವೀಕರಿಸುತ್ತರಾ.
2014ರಲ್ಲಿ ಫೆಬ್ರವರಿ 14ರಂದು ಕೇಜ್ರಿವಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
ಮತ್ತೆ 2015ರ ಜನವರಿ 12ರಂದು ದೆಹಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿತ್ತು.
ಚುನಾವಣಾ ಆಯೋಗದ 7 ನಡೆಸಿ 10 ರಂದು
ಘೋಷಣೆ ಮಾಡಿದರು.
ಆಮ್ ಆದ್ಮಿ ಪಕ್ಷದ ರಾಘವ ಚಡ್ಡಾ ಕೇಜ್ರಿವಾಲ್ ಅಧಿಕಾರಕ್ಕೆ ಬಂದರೆ ಪ್ರೇಮಿಗಳ ದಿನ ಫೆಬ್ರುವರಿ 14ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಘೋಷಣೆ ಕೂಗಿದರು.
ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 70 ಸ್ಥಾನಗಳಲ್ಲಿ 63 ಭರ್ಜರಿ ಸ್ಥಾನಗಳಿಸಿ ಬಹುಮತ ಗಳಿಸಿದರು. ಫೆಬ್ರವರಿ 14ಕ ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.