ಹುಂಡೈ ಔರಾ ರಸ್ತೆಗೆ ಇಳಿಯಲು ಸಜ್ಜಾಗಿದೆ.

ಹುಂಡೈ ತನ್ನ  ಔರಾ ಕಾರನ್ನು ಫೆಬ್ರವರಿಯಲ್ಲಿ ರಸ್ತೆಗೆ ಇಳಿಸಲಿದೆ.

ಹುಂಡೈ ಕಂಪನಿ ಕಾಸಿಗೆ ತಕ್ಕ ಕಜ್ಜಾಯ ಎನ್ನುವ ವಾಡಿಕೆಗೆ ಉತ್ತಮ ಉದಾಹರಣೆ.
ಸದಾ ತನ್ನ ಒಂದಲ್ಲ ಒಂದು ಹೊಸ ಫೀಚರ್ ಕೊಡುವ ಈ ಸಂಸ್ಥೆ ಈಗ ಯುವಜನಾಂಗವನ್ನು ಗಮನದಲ್ಲಿಟ್ಟುಕೊಂಡು ಈ ಕಾರನ್ನು ಸಿದ್ಧಪಡಿಸಿದೆ.

 

ತನ್ನ ಸೆಗ್ಮೆಂಟ್ ನಲ್ಲಿ ಅತಿ ಹೆಚ್ಚು ಮಾರಾಟವಾಗುವ ಮಾರುತಿ ಸುಜುಕಿ ಸ್ವಿಫ್ಟ್ ಡಿಸೈರ್ ಗೇ ನೇರ ಪೈಪೋಟಿ ನೀಡಲು ಸಿದ್ಧಪಡಿಸಲಾಗಿದೆ .
 ಡಿಸೈರ್ ಕಾರ್ ಅತಿ ಹೆಚ್ಚು ಮಾರಾಟವಾಗುವ ಕಾರು ಎಂಬ ದಾಖಲೆಗೆ ಭಾಜನವಾಗಿತ್ತು.
ಈಗ ಅದೇ ಸೆಗ್ಮೆಂಟ್ನ ಕಾರು ಹುಂಡೈ ರಸ್ತೆ ಗಳಿಸಿದೆ.

ಬಹಳಷ್ಟು ಐಷಾರಾಮಿ ಫೀಚರ್ ಆರಾಮದಾಯಕ ಸೀಟ್  ಹುಂಡೈ ಬ್ಲೂ ಲಿಂಕ್ ಕನೆಕ್ಟಿಂಗ್ ಹೀಗೆ ಹಲವಾರು ಫೀಚರ್ ನೀಡುತ್ತಿದೆ.
ಪೆಟ್ರೋಲ್ ಹಾಗೂ ಡೀಸೆಲ್ ಅವತರಣಿಕೆಯಲ್ಲಿ ಕಾರು ಬರಲಿದೆ.
ಇದರ ಬೆಲೆ ಎಕ್ಸ್ ಶೋರೂಮ್ ಬೆಂಗಳೂರಿನಲ್ಲಿ 5.79 ಲಕ್ಷ ಪ್ರಾರಂಭ 9.25 ಲಕ್ಷ ವರೆಗು ಇರಲಿದೆ.