ಹೊಸ ಕೆಟಿಎಂ ಡ್ಯೂಕ್ ಅಡ್ವೆಂಚರಸ್ 390
ಆಲ್ಮಾ ನ್ಯೂಸ್24/ರಾಹುಲ್.ವಿ.ರತನ್
ಕೆಟಿಎಂ ತನ್ನ ಹೊಸ ಬೈಕನ್ನು ಭಾರತೀಯ ರಸ್ತೆಗಳಲ್ಲಿ ಬಿಡುಗಡೆ ಮಾಡುತ್ತಿದೆ. ತನ್ನ ಹೊಸ ಸಾಹಸಿ ಬೈಕ್ ಶ್ರೇಣಿಯನ 390 ಸಿಸಿ ವಿಭಾಗದ ಸಾಹಸ ಸರಣಿಗಳು. ಮುಂಬರುವ ಪೀಳಿಗೆಗೆ ಕಂಪನಿಯು, ಸಂತಸದ ಸುದ್ದಿ ನೀಡುತ್ತದೆ.
ನೋಡಲು ಹೇಗೆದೆ ಬೈಕ್
ಚಾಂಪಿಯನ್‌ಶಿಪ್ ವಿಜೇತ ಕೆಟಿಎಂ -450ನ್ನು ನೋಡಲು ಹೋಲುತ್ತದೆ, ಸ್ಥಿರವಾದ, ಸುರಕ್ಷಿತ ಮತ್ತು ಸುಲಭವಾದ ಸವಾರಿಯ ಚಾಸಿಸ್, ಪ್ರೊಫೈಲಿಂಗ್ ಮತ್ತು ದೊಡ್ಡ ಇಂಧನ ಟ್ಯಾಂಕ್,
ಮತ್ತು ಗಾಳಿ ರಕ್ಷಣೆಯಂತಹ ಹಲವಾರು ಸ್ಪೆಕ್ಸ್‌ಗಳ ವಿಷಯದಲ್ಲಿ 390 ರೇಸಿಂಗ್‌ನ ಕೆಟಿಎಂನ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದೆ.
.
ಬೈಕ್ನ್ ವೈಶಿಷ್ಟ್ಯಗಳು.
ಎಲೆಕ್ಟ್ರಾನಿಕ್ ಇಂಧನ ಇಂಜೆಕ್ಷನ್ ಮತ್ತು ರೈಡ್-ಬೈ-ವೈರ್ ಥ್ರೊಟಲ್ ಪ್ರತಿಕ್ರಿಯೆಯನ್ನು ಹೊಂದಿರುವ ಡಿಒಹೆಚ್‌ಸಿ ಎಂಜಿನ್ 43 ಎಚ್‌ಪಿ ಪವರ್ ಮತ್ತು 37 ಎನ್‌ಎಂ ಟಾರ್ಕ್ ಅನ್ನು ಹೊರ ಹಾಕುತ್ತದೇ.
ಎಲೆಕ್ಟ್ರಾನಿಕ್ ಕಂಟ್ರೋಲ್ ಯುನಿಟ್ (ಇಸಿಯು)
ಮೋಟಾರ್ಸೈಕಲ್ ಕಂಟ್ರೋಲ್ ನಿಯಂತ್ರಣ (ಎಂಟಿಸಿ) ನಂತಹ ಎಲೆಕ್ಟ್ರಾನಿಕ್ ಸಾಧನ ಒಳಗೊಂಡಿದೆ.
ಇದು ಕೆಟ್ಟ ಮತ್ತು ಸಡಿಲವಾದ ರಸ್ತೆಯಲ್ಲಿ ಉತ್ತಮ ಎಳೆತಕ್ಕೆ ಅನುವು ಮಾಡಿಕೊಡುತ್ತದೆ.
ಟೈರ್ ಹಾಗೂ ಸುರಕ್ಷಿತ.
ಮುಂಭಾಗ 170-ಎಂಎಂ ಚಕ್ರ ಪ್ರಯಾಣ ಮತ್ತು ಹಿಂಭಾಗದಲ್ಲಿ 177-ಎಂಎಂ ಚಕ್ರ ಪ್ರಯಾಣ, ಆಫ್ರೋಡ್ ಬಳಕೆಗಾಗಿ ನಾಬಿ ಟೈರ್, 200-ಎಂಎಂ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್, ವಿಸ್ತರಿಸಬಹುದಾದ ವಿಂಡ್ ಷೀಲ್ಡ್ ಮತ್ತು ರಕ್ಷಣಾತ್ಮಕ ಬ್ಯಾಷ್ ಪ್ಲೇಟ್ನ ಬೈಕು ಹೊಂದಿದೆ. ಕಾಚ ಕಿರಿದಾದ ಹಾಗೂ ಕಾಡಿನ ರಸ್ತೆಗಳ್ಳಲಿ ಬ್ರೇಕಿಂಗ್ ಆಫ್ರೋಡ್ ಎಬಿಎಸ್, ಮತ್ತು ಕ್ವಿಕ್‌ಶಿಫ್ಟರ್ + ನಯವಾದ ಕ್ಲಚ್‌ಲೆಸ್ ಅಪ್ ಮತ್ತು ಡೌನ್ ಶಿಫ್ಟಿಂಗ್‌ಗಾಗಿ, ಟಿಎಫ್‌ಟಿ ಡಿಸ್ಪ್ಲೇ ಇಂದಾಗಿ ಚೆನ್ನಾಗಿ ಪ್ರದರ್ಶಿಸಲಾಗುತ್ತದೆ ಮತ್ತು ಪ್ರಸಾರ ಮಾಡಲಾಗುತ್ತದೆ.
ಡಿಸೈನ್
ಕೆಟಿಎಂನ ಸಿಗ್ನೇಚರ್ ಹಗುರವಾದ ಹಾಗೂ ಓಡಿಸಲು ಸುಲಭ ಆರಾಮ ಕಡಿಮೆ ತೂಕ, ಹೊಂದಿದೆ ಮತ್ತು ಅತ್ಯುತ್ತಮ ಫ್ಲೆಕ್ಸ್ ಗುಣಲಕ್ಷಣಗಳನ್ನು ಹಾಗೂ
ಎಡರು ಚಾನಲ್ ಎಬಿಎಸ್ .
ಎಲ್ಇಡಿ ಹೆಡ್ಲೈಟ್ ಮತ್ತು ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್,
14.5ಲೀ ಪೆಟ್ರೋಲ್ ಟ್ಯಾಂಕ್ ಹೊಂದಿದೆ.
ಒಟ್ಟಾರೆ ಹೇಳುವುದಾದರೆ ಬೈಕ್ ಉತ್ತಮ ಗುಣಮಟ್ಟ ಸುರಕ್ಷಿತನ್ನು ಗಮನದಲ್ಲಿ ಇರಿಸಿಕೊಂಡು ವಿನ್ಯಾಸ ಮಾಡಲಾಗಿದೆ.
ಭಾರತದ ರಸ್ತೆಗೆ ಹೇಳಿ ಮಾಡಿಸಿದ ಬೈಕ್ ಇದಾಗಿದೆ. ಇದು ನೆರವಾಗಿ ರಾಯಲ್ ಎನ್ಫೀಲ್ಡ್
ಹಿಮಾಲಯನ್ ನೊಂದಿಗೆ ಪೈಪೋಟಿ ನಡೆಸಲಿದೆ.
ಬೈಕ್ ಯಾರು ಕೊಂಡರೆ ಉತ್ತಮ.
ನಗರದಲ್ಲಿ ರಸ್ತೆಯಲ್ಲಿ ಹೆಚ್ಚು ಸಮಯ ನೀವು ಚಲಿಸುವುದಾದರೆ . ಇದು ಒಳ್ಳೆಯ ಆಯ್ಕೆ ಅಲ್ಲ.
ನೀವು ಹೆಚ್ಚು ಸಮಯ ಸಾಹಸಿ ವಾಹನ ಸವಾರರು ಆದ್ರೆ. (ಆಫ್ ರೋಡಿಂಗ್) .ಇಷ್ಟ ಪಡುವರದಾದ್ರೆ ಈ ಬೈಕು ಅತಿ ಉತ್ತಮ ಆಯ್ಕೆ.
ಬೈಕ್ ಪ್ರೈಸ್ ಎಷ್ಟು.
ಬೆಂಗಳೂರಿನಲ್ಲಿ ಅಂದಾಜು ಸುಮಾರು.
3.45(ಲಕ್ಷ ರೂಪಾಯಿ) ಆಗಲಿದೆ. ಎಂದು ಬೈಕ್ ಪ್ರಿಯರು ಹೇಳುತ್ತಾರೆ....