ಕರಿಬೇವಿನ ಉಪಯೋಗಗಳು....

ನಾವೆಲ್ಲರೂ ಸಾಮಾನ್ಯವಾಗಿ ಕರಿಬೇವಿನ ಸೊಪ್ಪನ್ನು ಅಡುಗೆಯಲ್ಲಿ, ಎಲ್ಲಿ ಸಿಕ್ಕಿದರು ಪಕ್ಕಕ್ಕೆ ಇಡುತ್ತೇವೆ ಆದರೆ ಒಮ್ಮೆ ಅದರ ಮಹತ್ವ ತಿಳಿದರೆ ಹಾಗೆ ಮಾಡುವುದಿಲ್ಲ.

*ನಾವು ದಿನನಿತ್ಯ ಕರಿಬೇವಿನ ಸೇವನೆಯಿಂದ ತುಂಬಾ ಉಪಯೋಗವಿದೆ.

*ಕರಿ ಬೇವು ಸೇವನೆಯಿಂದ ನಮ್ಮ ದೇಹದಲ್ಲಿ ಕಾರ್ಬೋಹೈಡ್ರೇಟ್, ಪ್ರೊಟೀನ್, ಫೈಬರ್, ಕ್ಯಾಲ್ಸಿಯಂ ,ಫಾಸ್ಪರಸ್, ವಿಟಮಿನ್ ಎ ,ಐರನ್, ಫೋಲಿಕ್ ಆಸಿಡ್ , ನಮ್ಮ ದೇಹದಲ್ಲಿ ಉತ್ಪತ್ತಿಯಾಗುತ್ತದೆ.

*ಪ್ರತಿನಿತ್ಯ ಕರಿಬೇವು ಸೇವಿಸುವುದರಿಂದ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.

* ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ.

* ಕಣ್ಣಿನ ದೃಷ್ಟಿಕೋನವು ಹೆಚ್ಚುತ್ತದೆ.

*ಸಕ್ಕರೆ ಕಾಯಿಲೆಯನ್ನು ತಡೆಯುತ್ತದೆ.

*ರಕ್ತ ಹೀನತೆ ಕಾಯಿಲೆಯನ್ನು ತಡೆಯುತ್ತದೆ.

*ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ.

* ಕರಿಬೇವು ಸೇವನೆಯಿಂದ qಜೀರ್ಣಾಂಗ ಕ್ರಿಯೆಗೆ ಯಾವುದೇ ತೊಂದರೆಯಾಗುವುದಿಲ್ಲ.

* ಪಿತ್ತವನ್ನು ತಡೆಯುತ್ತದೆ.

* ಯಾವುದೇ ತರಹ ಹೊಟ್ಟೆಯ ತೊಂದರೆಗಳನ್ನು ನಿವಾರಿಸುತ್ತದೆ ಅದಲ್ಲದೆ ತಲೆಕೂದಲಿಗೆ ಸಹಾಯಮಾಡುತ್ತದೆ.

* ತಲೆ ಕೂದಲು ಉದುರುವುದನ್ನು ಮತ್ತು ಬಿಳಿ ಕೂದಲು ಕಡಿಮೆ ಮಾಡುವುದಕ್ಕೆ ಕರಿಬೇವಿನ ಜೊತೆ ಕೊಬ್ಬರಿ ಎಣ್ಣೆಯನ್ನು ಕಾಯಿಸಿ ವಾರಕ್ಕೆ ಎರಡರಿಂದ ಮೂರು ಬಾರಿ ಹಚ್ಚುವುದರಿಂದ ಈ ಸಮಸ್ಯೆಯನ್ನು ತಡೆಯಬಹುದು ಅದಲ್ಲದೆ ಇದರಲ್ಲಿ ವಿಟಮಿನ್ ಸಿ ಇರುತ್ತದೆ.

*ಕರಿಬೇವು ಸೇವನೆಯಿಂದ ಕಫವನ್ನು ತಡೆಯಬಹುದು.

*ಯಾವುದೇ ತರಹ ಲಿವರ್ ತೊಂದರೆಗಳಿದ್ದರೆ ದಿನನಿತ್ಯವೂ ಕರಿಬೇವಿನ ಸೊಪ್ಪಿನ ರಸ ಅಥವಾ 4ರಿಂದ 5 ಕರಿಬೇವನ್ನು ಸೇವಿಸುವುದರಿಂದ ಯಾವುದೇ ತರಹ ಲಿವರ್ ತೊಂದರೆಗಳನ್ನು ತಡೆಯಬಹುದು.