ಯಾರಾಗ್ತಾರೆ ಎಲಿಮಿನೇಟ್ ; ಬಿಗ್ ಮನೆಯಲ್ಲಿ ಬಿಸಿ ಬಿಸಿ ಚರ್ಚ..!
ಬಿಗ್ ಬಾಸ್ ಮನೆಯಲ್ಲಿ ಪ್ರತಿವಾರವೂ ಎಲಿಮಿನೇಷನ್ ನಡೆಯುತ್ತದೆ .ಆದರೆ ಪ್ರತಿ ವಾರ ಯಾರು ಹೋಗಬಹುದೆಂದು ಬಿಗ್ ಬಾಸ್ ಮನೆಯ ಪ್ರೊಫೆಸರ್ಗಳಾದ ಕುರಿ ಪ್ರತಾಪ್ ಹಾಗೂ ಪ್ರಿಯಾಂಕಾ ಅವರು ಚರ್ಚಿಸುತ್ತಾರೆ .
ಅದಷ್ಟೇ ಅಲ್ಲದೆ ಪ್ರತಿ ಶನಿವಾರ ಕಿಚ್ಚ ಸುದೀಪ್ ಅವರು ನಡೆಸುವ ಪಂಚಾಯಿತಿ ಯಲ್ಲೂ ಸಹ ಪ್ರೊಫೆಸರ್ಗಳ ಅಭಿಪ್ರಾಯವಿಲ್ಲದೆ ಮುಂದುವರಿಯುವುದಿಲ್ಲ .
ಅದರಂತೆ ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಪ್ರೊಫೆಸರ್ ಪ್ರಿಯಾಂಕಾ ಹಾಗೂ ದೀಪಿಕಾ ದಾಸ್ ಮನೆಯಿಂದ ಯಾರೂ ಹೋಗಬೇಕೆಂದು ಚರ್ಚಿಸುತ್ತಾ ,
ಚಂದನ ಆಚಾರ್ಯ ಹೋದರೆ ಚೆನ್ನಾಗಿರುತ್ತದೆ.
ನಂತರ ಕ್ಯಾಮರಾ ಮುಂದೆ ನಿಂತು ಬಿಗ್ ಬಾಸ್ ಫಸ್ಟ್ ನಾನು ಸೇವ್ ಆಗ್ಬೇಕು ನಂತರ ದೀಪಿಕಾ ದಾಸ್ ಇಂದು ಪ್ರಿಯಾಂಕಾ ಬಿಗ್ ಬಾಸ್ ಗೆ ಮನವಿ ಮಾಡಿಕೊಳ್ತಾರೆ.
ನಾಮಿನೇಟ್ ಆಗಿದ್ದರು ಎಲಿಮಿನೇಟ್ ಆಗಲ್ಲ ಅನ್ನೋ ಸತ್ಯ ತಿಳಿಯದೆ ಪ್ರೊಫೆಸರ್ ಚರ್ಚೆ ಜೋರಾಗಿರುವುದಲ್ಲದೆ ಕಾತುರಕ್ಕೆ ಎಡೆಮಾಡಿಕೊಟ್ಟಿದೆ.