ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ರಿಂದ ಅಖಂಡ ಭಾರತದ ಮಾತು
ಹಿಂದೂ ಧರ್ಮದಿಂದ ಅಖಂಡ ಭಾರತ ಸಾಧ್ಯ, ನಾವು ಪಾಕಿಸ್ತಾನ ಮತ್ತು ಅಪಘಾನಿಸ್ತಾನ ದಂತಹ ದೇಶಗಳನ್ನು ನಮ್ಮದು ಎಂದು ಪರಿಗಣಿಸುತ್ತೇವೆ. ಎಂದು ಹೈದರಾಬಾದ್ನ ಸಂಸ್ಕೃತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಭಾಗವತ್. ಪಾಕಿಸ್ತಾನ ಮತ್ತು ಅಪಘಾನಿಸ್ತಾನ ನಮ್ಮೊಂದಿಗೆ ಇದ್ದರೆ ಚೆನ್ನಾಗಿ ಇರುತ್ತಿತ್ತು ಮತ್ತು ಅವರೇನು ಅಭ್ಯಾಸ ಮಾಡುತ್ತಾರೆ ಅಥವಾ ಅವರು ಏನನ್ನು ತಿನ್ನುತ್ತಾರೆ ಎಂಬುದು ಮುಖ್ಯವಲ್ಲ,ಅದು ವಸಾಹತುಶಾಹಿ ಅಲ್ಲ . ಭಾರತವು ವಸುದೈವ ಕುಟುಂಬ ನಮ್ಮ ದೇಶದಿಂದ ಒಡೆದುಹೋದ ರಾಷ್ಟ್ರಗಳು ಭಾಗವಾದ ಆಗಿನಿಂದಲೂ ಶಾಂತಿ ಮತ್ತು ನಂಬಿಕೆಯನ್ನು ಹೊಂದಿದ್ದಾರೆ ಏನು? ಎಂದು ಅವರು ಪ್ರಶ್ನೆಯನ್ನು ಮಾಡಿದರು. ಜೀವನದ ಶಕ್ತಿಯಿಂದ ನಮ್ಮ ದೇಶ ಬೇರ್ಪಟ್ಟ ಕಾರಣ ಅವರು ಮೊದಲಿನಂತೆ ಅವರು ನಮ್ಮವರು ಎಂದು ಪರಿಗಣಿಸಲು ನಾವು ಯಾವಾಗಲೂ ಮುಕ್ತಮನಸ್ಸಿನಿಂದ ಒಪ್ಪಿಕೊಳ್ಳುತ್ತೇವೆ, ಎಂದು ಮಾತನಾಡಿದ ಭಾಗವತ್ ಅಖಂಡ ಭಾರತ ಸಾಧ್ಯ ಎಂದು ಹೇಳಿದರು. ಮತ್ತು ಇನ್ನು ನಮ್ಮ ದೇಶದಿಂದ ಬೇರ್ಪಡುವ ಆರು ತಿಂಗಳ ಮೊದಲು ಭಾರತದ ವಿಭಜನೆಯ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದ್ದರು. "ಜವರಲಾಲ್ ನೆಹರು"ಅದನ್ನು ಮೂರ್ಖರ ಕನಸಾಗಿ ಭಾವಿಸಿದರು ಮತ್ತು ಭಾಗವಾಗುವುದು ಖಚಿತ ಎಂದು ತಿಳಿದಿದ್ದರು ಆದರೆ ಲಾರ್ಡ್ ವೆವೆಲ್ ಬ್ರಿಟಿಷ್ ಅಧಿಕಾರಿ ಅವನ ಒಂದು ಆಳ್ವಿಕೆಯಲ್ಲಿ ಹೇಳಿದ ಮಾತು ಆ ದೇವರು ಭಾರತವನ್ನು ಒಂದನ್ನಾಗಿ ಮಾಡಿದ್ದಾನೆ ಅದನ್ನು ಯಾರು ವಿಭಜಿಸಿಲಿ ದ್ದಾರೆ ಎಂದು ಹೇಳಿದ್ದರು. ಎಂದು ಆರ್ ಎಸ್ ಎಸ್ ಮುಖ್ಯಸ್ಥ ನಮ್ಮ ದೇಶದ ಒಗ್ಗಟ್ಟಿನ ಕುರಿತು ಮತ್ತು ನಮ್ಮ ದೇಶ ಒಂದು ದೊಡ್ಡ ಕುಟುಂಬ ಎಂದು ನೆನಪಿಸಿಕೊಂಡರು.
ವರದಿ : ಬಸವರಾಜ .ಹೂಗಾರ