ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನನಿಲ್ದಾಣ ದಿಂದ ಬರೋಬ್ಬರಿ 3.65 ಕೋಟಿ ಪ್ರಯಾಣ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ದಿಂದ ಬರೋಬ್ಬರಿ 3.65 ಕೋಟಿ ಪ್ರಯಾಣಿಕರು ಈವರ್ಷದಲ್ಲಿ(2019)ಸಂಚರಿಸಿದ್ದಾರೆ.ನಿಲ್ದಾಣದಿಂದ 57 ದೇಶಗಳಿಗೆ ವಿಮಾನ ಸಂಪರ್ಕ ವ್ಯವಸ್ಥೆ.ದಿನಕ್ಕೆ ಸರಾಸರಿ 644 ವಿಮಾನ ಹಾರಾಟ ನಡಿಸಿದೆ.ಪ್ರಸ್ತುತ 82 ಸ್ಥಳಗಳಿಗೆ ಸಂಪರ್ಕ ವ್ಯವಸ್ಥೆ.2021 ಹೊತ್ತಿಗೆ ಸಂಗೀತ ಕಚೇರಿ ನಡೆಸಲು ವೇದಿಕೆ ನಿರ್ಮಾಣ.
ವರ್ಷಪೂರ್ತಿ ಕ್ರೀಡೆಪ್ರದರ್ಶನ ಆಯೋಜನೆ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 4.1ರಷ್ಟು ಏರಿಕೆಯಯಾಗಿದೆ . 2018ರಲ್ಲಿ 3.2ರಷ್ಟು ಕೋಟಿ ಪ್ರಯಾಣಿಕರು KIAL ನಿಂದ ಸಂಚರಿಸಿದ್ದಾರೆ.
ಈ ವರ್ಷ ಬೃಹತ್ ವಿಮಾನ ಯಾನ ಸಂಸ್ಥೆಗಳು ಮುಚ್ಚಿದರಿಂದ ಭಾರತೀಯ ವಿಮಾನಯಾನ ಉದ್ಯಮ ಸಂಕಷ್ಟದಲ್ಲಿ ಇದ್ದರು.ಪ್ರಯಾಣಿಕರ ಸಂಖ್ಯೆ ಹೆಚ್ಚುಅಗಿದು ಸಂತಸ ಮೂಡಿಸಿದೆ ಎಂದು ಬೆಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮ(ಬಿ.ಐ.ಎ.ಎಲ್) ಹೇಳದೆ.
ಮುಂದಿನ ಐದು ವರ್ಷಗಳಲ್ಲಿ ಪ್ರಯಾಣಿಕರ ಸಂಖ್ಯೆ ವರ್ಷಕ್ಕೆ 5.55 ಕೋಟಿಯಿಂದ 6.66 ಏರುವ ನಿರೀಕ್ಷೆಯಿದೆ. ಇದಕ್ಕೆ ಪೂರಕವಾಗಿ ಬ.ಐ.ಎ.ಎಲ್ ನಿಂದ ಮೂಲಸೌಕರ್ಯ ವಿಸ್ತರಣೆಗಾಗಿ 13 ಸಾವಿರ ಕೋಟಿ ಹೂಡಿಕೆ ಮಾಡಲಾಗುತ್ತಿದೆ . ಹರಿ ಮರರ್ ಮಾಹಿತಿ ನೀಡಿದ್ದಾರೆ.