ವಂದೇ ಭಾರತ ಮಿಷನ್ ಜಗತ್ತಿನ ಅತೀ ಡೂಡ್ಡ ಏರ್ ಲಿಫ್ಟ್ . ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ.
ವಂದೇ ಭಾರತ ಮಿಷನ್ ಜಗತ್ತಿನ ಅತೀ ಡೂಡ್ಡ ಏರ್ ಲಿಫ್ಟ್ . ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ.ವಿಶ್ವದ ನಾನಾ ಭಾಗದಲ್ಲಿ ನೆಲೆಸಿದ ಅನಿವಾಸಿ ಭಾರತೀಯರನ್ನು ಕರೆತರುವ ಮಹತ್ತರ ಯೋಜನೆ ವಂದೇ ಭಾರತ ಮಿಷನ್ .ಶುಕ್ರವಾರ ಮಾತನಾಡಿದ ಅವರು ವಂದೇ ಭಾರತ ಮಿಷನ್ ಅಡಿ ಸುಮಾರು 1ಲಕ್ಷದ 45ಸಾವಿರಕ್ಕು ಅಧಿಕ ಭಾರತೀಯರನ್ನು ಏರ್ ಲಿಫ್ಟ್ ಮೊಲಕ ಸಳ್ಥಾಂತರಿಸಲಾಗಿದೆ. ಮೇ 6ರಿಂದ 725 ಏರ್ ಇಂಡಿಯಾ ವಿಮಾನ ಬಳಸಿ. ವಿದೇಶದಲ್ಲಿ ನಾನಾ ಕಾರಣದಿಂದ ನೆಲೆಸಿದ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಶುಕ್ರವಾರ ಸಹ 3816 ಮಂದಿ ಭಾರತೀಯರನ್ನು ದೇಶದ ನಾನಾ ಪ್ರದೇಶಕ್ಕೆ ರವಾನಿಸಲಾಗಿದೆ. ವರದಿಗಳ ಪ್ರಕಾರ ವಂದೇ ಭಾರತ್ ಮಿಷನ್ ಯೋಜನೆ ಹೆಚ್ಚು ಬಲ ನೀಡಲು ಮತ್ತಷ್ಟು ನಾಗರಿಕ ವಿಮಾನ ಸಹಕಾರ ನೀಡುವುದಾಗಿ ಹೇಳಿದ್ದರು. ಜೂನ್ 30ರ ಒಳಗೆ ಗಲ್ಫ್ ದೇಶದಲ್ಲಿ ಸಿಕ್ಕಿಬಿದ್ದು ಮತ್ತು ತೊಂದರೆಗೀಡಾದ, ಭಾರತೀಯ ಪ್ರಜೆಗಳ ನೆರವಾಗಲು. ಇನ್ನೂ 58 ಹೆಚ್ಚುವರಿ ವಿಮಾನಗಳನ್ನು ಪೂರೈಸಾಗುವುದು ಎಂದರು. 3ನೇ ಹಂತದ ಯೋಜನೆಗೆ 80 ವಿಮಾನ ಹೊಂದಿದ್ದು. ದಿನನಿತ್ಯ ಲಂಡನ್ ಹಾಗೊ ಯುರೋಪಿಯನ್ ತಾಣಗಳಿಗೆ ತಲಾ ಎರಡು ವಿಮಾನ ಇರಿಸಲಾಗಿದ್ದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾಕ್ಕೆ ಹೆಚ್ಚುವರಿ 10 ವಿಮಾನ ಹಾರಿಸಲಾಗುವುದು ಮತ್ತು ಆಸ್ಟ್ರೇಲಿಯಾ,ಕೆನಡಾ,ಯುಎಸ್ಎ,ಯುಕೆ, ಆಫ್ರಿಕಾಗಳಿಗೆ ಸುಮಾರು 300 ವಿಮಾನಗಳು ಹಾರಿಸುವುದಾಗಿ . ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದರು.