ಜನವರಿ 31 ಮತ್ತು ಫೆಬ್ರವರಿ 1 ರಂದು ಬ್ಯಾಂಕ್ ಮುಷ್ಕರ.
ಭಾರತೀಯ ಬ್ಯಾಂಕುಗಳ ಸಂಘದೊಂದಿಗೆ ಬ್ಯಾಂಕುಗಳ ವೇತನೆ ಪರಿಷ್ಕರಣೆ ಮಾತುಕತೆ ವಿಫಲವಾದ ಹಿನ್ನಲೆಯಲ್ಲಿ ಜನವರಿ 31 ಮತ್ತು ಫೆಬ್ರವರಿ 1 ರಂದು ಬ್ಯಾಂಕ್ ಮುಷ್ಕರ ನಡೆಯಲಿದೆ ಬ್ಯಾಂಕ್ ನೌಕರರ ಸಂಘಗಳು ಜನವರಿ 31 ಮತ್ತು ಫೆಬ್ರವರಿ 1 ರಂದು ಎರಡು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿವೆ.
ಬೇಡಿಕೆ ಈಡೇರಿದಿದ್ದರೆ ಏಪ್ರಿಲ್1 ರಿಂದ ಅನಿರ್ದಿಷ್ಟ ಕಾಲ ಮುಷ್ಕರವನ್ನು ಸಹ ಹಮ್ಮಿಕೊಂಡೇರುವುದಾಗಿ ಬ್ಯಾಂಕ್ ಅಧಿಕಾರಿಗಳು ಒಕ್ಕೂಟ ತಿಳಿಸಿದೆ. ಮುಷ್ಕರದಲ್ಲಿ
AIBEA , AIBOIC , ANCBI ,AIBOA, BAFI ,IANBIF, IANBOC ,ANOBW ಮತ್ತು ANOBO ಸೇರಿದಂತೆ ಒಂಬತ್ತು ಬ್ಯಾಂಕ್ ಒಕ್ಕೂಟ ಗಳು ಪಾಲ್ಗೊಳ್ಳಲಿವೆ.
ಇನ್ನು ಶುಕ್ರವಾರ, ಶನಿವಾರ ಮುಷ್ಕರ ಹಾಗೂ ಭಾನುವಾರ ರಜೆ ದಿನವಾಗಿರುವ ಹಿನ್ನಲೆಯಲ್ಲಿ ಈ ಮೂರು ದಿನ ಬ್ಯಾಂಕ್ ವಹಿವಾಟುಗಳು ನೆಡೆಯುವುದಿಲ್ಲ.