ಶೂಟಿಂಗ್ ನೋಡಲು ಹೋದ ತರುಣ ನಿರ್ಮಾಪಕನಾದ ಕಥೆ.
ಫಿಲ್ಮ್ ಪ್ರೊಡ್ಯುಸರ್ ಸರಣಿಯ ಇನ್ನೊಂದು ಮಹತ್ವದ ಸಂದರ್ಶನ....ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕ - ನಾಗರಹೊಳೆ, ಪುಟಾಣಿ ಎಜೆಂಟ್ 123, ಆಶಾ ಇಂದ ಹಿಡಿದು ದಾದಾ, ಪೋಲಿಸ್ ದಾದ, ಹಿಂದಿಯ ಧನುಶ್, ಅಶಾಂತ್ ಹೀಗೆ ಹಲವು ಸಿನೆಮಾಗಳ ನಿರ್ಮಾಪಕರು ಆರ್ ಎಫ್ ಮಾಣಿಕ್ ಚಂದ್.. ಅವರಿಲ್ಲಿ ತಮ್ಮ ಸಿನೆಮಾ ಜರ್ನಿ ಹೇಗೆ ಶುರುವಾಯ್ತು..ಅನುಭವಿಸಿದ ಕಷ್ಟ ನಷ್ಟಗಳು.,ಸೋಲು ಗೆಲುವುಗಳ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಶನದ ಮೊದಲ ಭಾಗ ಇಲ್ಲಿದೆ ನೋಡಿ ಮತ್ತು ಶೇರ್ ಮಾಡಿ
ಧನ್ಯವಾದ ಗ್ಯಾಸ್