ಪ್ರಧಾನಮಂತ್ರಿಗಳ ತವರು ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷದ ಕಹಳೆ

 ಗುಜರಾತಿನ ಸೂರತ್ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಯಲ್ಲಿ. ಬಹುಮತದಿಂದ ಪ್ರಭಾವಶಾಲಿಯಾಗಿ ಪ್ರದರ್ಶನದೊಂದಿಗೆ ನಾಗರಿಕ ದೇಹ ಚುನಾವಣೆಗಳಲ್ಲಿ ತನ್ನ ಖಾತೆಯನ್ನು ತೆರೆದಿದ್ದಾರೆ.    ಗುಜರಾತಿನ ಸೂರತ್ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಯಲ್ಲಿ. ಬಹುಮತದಿಂದ ಪ್ರಭಾವಶಾಲಿಯಾಗಿ ಪ್ರದರ್ಶನದೊಂದಿಗೆ ನಾಗರಿಕ ದೇಹ ಚುನಾವಣೆಗಳಲ್ಲಿ ತನ್ನ ಖಾತೆಯನ್ನು ತೆರೆದಿದ್ದಾರೆ. ಇದರಿಂದ ಆಮ್ ಆದ್ಮಿ ಪಕ್ಷವು ಗುಜರಾತ್ ರಾಜಕೀಯದಲ್ಲಿ ಹೊಸ ಛಾಪು ಮೂಡಿಸುವುದಕ್ಕೆ ತಯಾರಾಗಿದೆ. ಎ ಎ ಪಿ 120 ಸ್ಥಾನಗಳಲ್ಲಿ 27 ಸ್ಥಾನಗಳನ್ನು ಗೆದ್ದಿದ್ದು ವಜ್ರ ನಗರದ ಪ್ರಮುಖ ವಿರೋಧ ಪಕ್ಷ ವಾಗಿದೆ ಹೊಸ ರಾಜಕೀಯವನ್ನು ತಂದ ಗುಜರಾತ್ ಜನರನ್ನು ಅಭಿನಂದಿಸಿ ಎಂದು ಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ತಮ್ಮ ಮೊದಲ ಯಶಸ್ಸಿನಿಂದ ಧೈರ್ಯ ಗೊಂಡ ಕೇಜ್ರಿವಾಲ್ ಫೆಬ್ರುವರಿ 28ರಂದು ನಡೆಯಲಿರುವ ಗ್ರಾಮೀಣ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸುವತ್ತ ಗಮನಹರಿಸಿ ಎಂದು ಪಕ್ಷದ ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಇದರಿಂದ ರಾಷ್ಟ್ರೀಯ ಪಕ್ಷವಾಗಿರುವ ಅಂತ ಬಿಜೆಪಿ ಪಕ್ಷಕ್ಕೆ ಸೆಡ್ಡು ಹೊಡೆಯುವ ರೀತಿಯಲ್ಲಿ ಅರವಿಂದ್ ಕೇಜ್ರಿವಾಲ್ ಪ್ಲಾನ್ ಮಾಡುತ್ತಿದ್ದಾರೆ ಅನ್ನೋದು ಮೇಲ್ನೋಟಕ್ಕೆ ತಿಳಿದುಬರುತ್ತದೆ.   

ವರದಿ : ಬಸವರಾಜ .ಹೂಗಾರ