ಇನ್ಫೋಸಿಸ್ ಕಂಪನಿಗೆ ಭಾರಿ ಮೊತ್ತದ ದಂಡ.....
ಕ್ಯಾಲಿಫೋರ್ನಿಯಾ, ಡಿಸೆಂಬರ್ 18: ವೀಸಾ ನಿಯಮ ಉಲ್ಲಂಘನೆ, ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಇನ್ಫೋಸಿಸ್ ಸಂಸ್ಥೆಗೆ ಕ್ಯಾಲಿಫೋರ್ನಿಯಾ ಸರ್ಕಾರ 56 ಕೋಟಿ ರೂ. ದಂಡ ವಿಧಿಸಲಾಗಿದೆ.
ತಪ್ಪು ವೀಸಾದ ಅಡಿಯಲ್ಲಿ ಕಂಪನಿ ತನ್ನ ಕೆಲಸಗಾರರನ್ನು ಇಲ್ಲಿಗೆ ಕರೆತಂದಿದೆ. ಮತ್ತು ಕ್ಯಾಲಿಫೋರ್ನಿಯಾದ ತೆರಿಗೆ ಪಾವತಿಸುವುದರಿಂದ ತಪ್ಪಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಕ್ಯಾಲಿಫೋರ್ನಿಯಾ ಅಟರ್ನಿ ಜನರಲ್ ಕಚೇರಿ , ಕಂಪನಿ ವಂಚನೆ ಮಾಡಿರುವುದಾಗಿ ಆರೋಪಿಸಿದ್ದು, ಇನ್ಫೋಸಿಸ್ ಲಿಮಿಟೆಡ್ , ಬಿಸಿನೆಸ್ ಕನ್ಸಲ್ಟಿಂಗ್, ಇನ್ಫಾರ್ಮೇಷನ್ ಟೆಕ್ನಾಲಜಿ ಎಂಡ್ ಔಟ್ ಸೋರ್ಸಿಂಗ್ ಕಂಪನಿ ಮತ್ತು ಅಂಗಸಂಸ್ಥೆ, ಇನ್ಫೋಸಿಸ್ ಬಿಪಿಎಂ ಲಿಮಿಟೆಡ್ಗೆ 56ಕೋಟಿ ರೂ. ದಂಡ ವಿಧಿಸಲಾಗಿ